ಕೊಪ್ಪಳ.
ಲೋಕಸಭರ ಚುನಾವಣೆ ದಿನಾಂಕ ನಾಳೆ ಅಧಿಕೃತ ಘೊಷಣೆಯಾಗಲಿದೆ.
ಈ ಕುರಿತು ಚುನಾವಣಾ ಆಯೋಗದ ಕೇಂದ್ರೀಯ ಮಾಧ್ಯಮ ವಿಭಾಗದ ಜಂಟಿ ನಿರ್ದೇಶಕ ಅನುಜ್ಚಂದಕ್ ಶನಿವಾರ ಮದ್ಯಾಹ್ನ 3.00 ಗಂಟೆಗೆ ಸುದ್ದಿಗೋಷ್ಟಿ ನಡೆಸುವ ಮಾಹಿತಿ ನೀಡಿದ್ದಾರೆ.
ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ನಿಗದಿಪಡಿರುವ ಕುರಿತು ಪತ್ರಿಕಾ ಗೋಷ್ಟಿಯನ್ನು ಕರೆದಿರುವ ಕುರಿತು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.