Month: July 2024

ಪಂಚೆ ಎತ್ತಿಕೊಂಡು ಪಾದಯಾತ್ರೆ ಮಾಡಿದ್ದ.. ಸಿದ್ಧರಾಯಮ್ಮಗೆ ಮೂಡಾ ಕಂಟಕ: ರೆಡ್ಡಿ ಹೇಳಿಕೆ- ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ

ಗಂಗಾವತಿ. ಬಳ್ಳಾರಿಯಲ್ಲಿ ಹಲವು ವರ್ಷಗಳ ಹಿಂದೆ ಪಂಚೆ ಎತ್ತಿಕೊಂಡು ಪಾದಯಾತ್ರೆ ಮಾಡಿ ತೊಡೆ ತಟ್ಟಿ ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಂಡಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕುಟುಂಬ ಸಮೇತ…

ಕೆಕೆಆರ್‌ಡಿಬಿಯ ರೂ.2000 ಕೋಟಿಗೆ ಪಂಗನಾಮ- ರಾಜ್ಯಪಾಲರಿಗೆ ದೂರಿಗೆ ಎಚ್ಚೆತ್ತ ಸಿಎಂ: ರೆಡ್ಡಿ ಹೇಳಿಕೆ

ಗಂಗಾವತಿ. ರಾಜ್ಯ ಸರಕಾರ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಬಂದಿರುವ ರೂ.5000 ಕೋಟಿ ಅನುದಾನದಲ್ಲಿ ರೂ.2000 ಕೋಟಿ ಹಣವನ್ನು…

ಸಂಸದ ಹಿಟ್ನಾಳ್‌ರಿಂದ ಅಭಿನಂದನಾ ಸಮಾರಂಭ- ಅನ್ಸಾರಿಗೆ ಮಣೆ:ಶ್ರೀನಾಥ, ಮನಿಯಾರ್‌ಗೆ ಕೊಕ್- ಚುನಾವಣೆ ನಂತರವೂ ಗಂಗಾವತಿ ಕಾಂಗ್ರೆಸ್ಸಿನಲ್ಲಿ ಮುಂದುವರೆದ ಭಿನ್ನಮತ

ಗಂಗಾವತಿ. ನಗರದಲ್ಲಿ ಜು.೨೭ರಂದು ಕೊಪ್ಪಳ ಲೋಕಸಭೆ ಕ್ಷೇತ್ರದ ಸಂಸದ ರಾಜಶೇಖರ ಹಿಟ್ನಾಳ್ ಅವರು ಚುನಾವಣೆಯ ಗೆಲುವಿನ ನಂತರ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗಾಗಿ ಹಮ್ಮಿಕೊಂಡಿರುವ ಅಭಿನಂದಾ ಸಮಾರಂಭದ ಬ್ಯಾನರ್‌ನಲ್ಲಿ…

ನವವೃಂದಾವನದಲ್ಲಿ ಜಯತೀರ್ಥರ ಆರಾಧನೆಯ ರಾಯರ ಮಠದ ಅರ್ಜಿ ವಜಾ- ಆನೆಗೊಂದಿ ಮಠದಲ್ಲಿ ಆರಾಧನೆ

ಗಂಗಾವತಿ. ತಾಲೂಕಿನ ಐತಿಹಾಸಿಕ ನವಬೃಂದಾವನ ಗಡ್ಡೆಯಲ್ಲಿ ಶ್ರೀಜಯತೀರ್ಥರ ಆರಾಧನಾ ಮಹೋತ್ಸವ ನಡೆಸಲು ಅವಕಾಶ ಕೊರಿ ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿ ಮಠದಿಂದ ಸಲ್ಲಿಸಿದ್ದ ಅರ್ಜಿಯನ್ನು ಉಚ್ಚ ನ್ಯಾಯಾಲಯ ವಜಾಗೊಳಿಸಿದೆ. ಈ…

ಶ್ರೀಜಯತೀರ್ಥರ ಮೂಲಬೃಂದಾವನ ವಿವಾದ-ರಾಯರಮಠದ ಅರ್ಜಿ ವಜಾ- ಉತ್ತರಾದಿಮಠದ ಭಕ್ತರ ಹರ್ಷೋದ್ಘಾರ

ಕಲಬುರ್ಗಿ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಮಧ್ವ ಸಿದ್ಧಾಂತ ಯತಿಪರಂಪರೆಯ ಶ್ರೀಜಯತೀರ್ಥರ ಆರಾಧನೆಯನ್ನು ನಡೆಸಲು ಅನುಮತಿಗೆ ಕೋರಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದವರು…

ಭರ್ತಿಯಾಗುತ್ತಿರುವ ಜಲಾಶಯ.. ಹೆಚ್ಚುವರಿ ನೀರು ನದಿಗೆ: ಜನರಿಗೆ ಸೂಚನೆ

ಕೊಪ್ಪಳ. ತುಂಗಭದ್ರಾ ಜಲಾಶಯ ಭರ್ತಿಯಾಗುತ್ತಿದ್ದು, ಯಾವುದೇ ಸಂದರ್ಭದಲ್ಲಿ ಹೆಚ್ಚುವರಿ ನೀರನ್ನು ನದಿಗೆ ಬಿಡುವ ಸಂಭವವಿದ್ದು, ನದಿ ಪಾತ್ರದ ಜನರು ಎಚ್ಚರಿಕೆವಹಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳುಸೂಚನೆ ನೀಡಿದ್ದಾರೆ. ಇಂದು…

ರೈಲ್ವೆ ಹರಿದು ಮೂವ್ವರು ಯುವಕರು ಬಲಿ- ಟ್ರಾಕ್ ಮೇಲೆ ಮದ್ಯ ಸೇವಿಸಿ ಮಲಗಿದ್ದ ಯುವಕರು

ಗಂಗಾವತಿ. ನಗರದಲ್ಲಿ ಹಾದು ಹೋಗಿರುವ ರೈಲ್ವೆ ಟ್ರಾಕ್ ಮೇಲೆ ಮದ್ಯ ಸೇವನೆ ಮಾಡಿ ಮಲಗಿದ್ದ ಮೂವ್ವರು ಯುವಕರು ರೈಲ್ವೆಗೆ ಬಲಿಯಾಗಿರುವ ಹೃಯದ ವಿದ್ರಾಹಕ ಘಟನೆ ಗಂಗಾವತಿಯಲ್ಲಿ ನಡೆದಿದೆ.…

ವಿದ್ಯಾನಿಕೇತನ ಪದವಿ ಕಾಲೇಜಿನಲ್ಲಿ ಕೌಶಲ್ಯಾಧಾರಿತ ಶಿಕ್ಷಣ- ಎನರ್ಜಿ ವಿದ್ಯಾ ಸಂಸ್ಥೆ ಒಪ್ಪಂದ: ಎನ್.ಸೂರಿಬಾಬು ಹೇಳಿಕೆ- ವಿದ್ಯಾರ್ಥಿಗಳಿಗೆ ಜಿಎಸ್‌ಟಿ, ಐಟಿ ರಿಟನ್ಸ್, ಹಣಕಾಸು, ಬ್ಯಾಂಕಿಂಗ್ ನಿರ್ವಹಣೆಯ ಕಲಿಕೆಯ ಕೋರ್ಸ್

ಗಂಗಾವತಿ. ಪ್ರತಿಷ್ಟಿತ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ನರ್ಸರಿಯಿಂದ ನೌಕರಿವರೆಗೆ, ಸ್ವಾವಲಂಬಿ ವಿದ್ಯಾರ್ಥಿ ಜವಬ್ದಾರಿಯುತ ಶಿಕ್ಷಣ ಎಂಬ ಕಲ್ಪನೆಯೊಂದಿಗೆ ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಯ…

ಪೌರಾಯುಕ್ತರಿಗೆ ಅವಾಚ್ಚ್ ಶಬ್ಧಗಳಿಂದ ನಿಂದನೆ- ನಗರಸಭೆ ಮಾಜಿ ಅಧ್ಯಕ್ಷೆ ಪತಿ ವಿರುದ್ಧ ದೂರು- ಕ್ರಮಕ್ಕೆ ಅಗ್ರಹಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಪ್ರತಿಭಟನೆ

ಗಂಗಾವತಿ. ನಗರಸಭೆ ಪೌರಾಯುಕ್ತ ಆರ್.ವಿರುಪಾಕ್ಷಮೂರ್ತಿ ಅವರಿಗೆ ನಗರಸಭೆ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಮಾಲಾಶ್ರೀ ಅವರ ಪತಿ ಸಂದೀಪ್ ಅವಾಚ್ಚ್ ಶಬ್ಧಗಳಿಂದ ನಿಂದಿಸಿದ್ದು, ತಕ್ಷಣ ಸಂದೀಪನನ್ನು…

ವೀರಶೈವ ಮಹಾಸಭಾ ತಾಲೂಕ ಅಧ್ಯಕ್ಷರಾಗಿ ನ್ಯಾಯವಾದಿ ಗಿರೇಗೌಡ ಆಯ್ಕೆ

ಗಂಗಾವತಿ. ಅಖಿಲ ಭಾರತ ವೀರಶೈವ ಮಹಾಸಭಾದ ಗಂಗಾವತಿ ತಾಲೂಕ ಘಟಕದ  ಅಧ್ಯಕ್ಷರಾಗಿ ಬಿಜೆಪಿ ಹಿರಿಯ ಮುಖಂಡ, ನ್ಯಾಯವಾದಿ ಹಾಗೂ ಮಾಜಿ ಕಾಡಾ ಅಧ್ಯಕ್ಷ ಹೆಚ್.ಗಿರೇಗೌಡ ಅವರು ಅವಿರೋಧವಾಗಿ…

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!