ಕೊಪ್ಪಳ ಜಿಲ್ಲೆಯಲ್ಲೂ ವಕ್ಫ್ ಭೂ ಆತಂಕ- ಯಲಬುರ್ಗಾ-ಕುಕನೂರ ತಾಲೂಕಿನ 910 ಎಕರೆ ರೈತರ ಜಮೀನು ಪಹಣಿಗಳಲ್ಲಿ ವಕ್ಫ್ ಹೆಸರು- ಪಹಣಿ ಪತ್ರಿಕೆ ಕಲಂ 11ರಲ್ಲಿ ವಕ್ಫ್ ಹೆಸರು ಅಳಿಸದಿದ್ದರೆ ಉಗ್ರ ಹೋರಾಟಕ್ಕೆ ರೈತರ ಸಂಘಟನೆಗಳ ಎಚ್ಚರಿಕೆ
ಸಮರ್ಥವಾಣಿ ವಾರ್ತೆ. ಕುಕನೂರು,ಅ.30: ಕೊಪ್ಪಳ ಜಿಲ್ಲೆಯಲ್ಲೂ ವಕ್ಫ್ ಭೂ ಆತಂಕ ರಿಂಗುಣಿಸುತ್ತಿದ್ದು, ಜಿಲ್ಲೆಯ ಕುಕನೂರು ತಾಲೂಕಿನ ವ್ಯಾಪ್ತಿಯಲ್ಲಿ 700 ಎಕರೆ ಮತ್ತು ಯಲಬುರ್ಗಾ ತಾಲೂಕಿನ ವ್ಯಾಪ್ತಿಯಲ್ಲಿ 200…