Category: Blog

Your blog category

ಎ.12ರಂದು ಹನುಮ ಜಯಂತಿ ಆಚರಣೆ ಅಂಜನಾದ್ರಿಯಲ್ಲಿ ಮಾಲಾಧಾರಿಗಳ ವ್ಯವಸ್ಥೆಗೆ ನಿರ್ಲಕ್ಷ: ಕರವೇ ಖಂಡನೆ

ಗಂಗಾವತಿ. ತಾಲೂಕಿನ ಐತಿಹಾಸಿಕ ಅಂಜನಾದ್ರಿಯಲ್ಲಿ ಎ.12 ರಂದು ಹನುಮ ಜಯಂತಿ ನಡೆಯಲಿದೆ.  ಈ ಸಂದರ್ಭದಲ್ಲಿ ತಾಲೂಕು ಸೇರಿದಂತೆ ವಿವಿಧ ಜಿಲ್ಲೆಯಿಂದ ಸಹಸ್ರಾರು ಶಂಖ್ಯೆಯಲ್ಲಿ ಹನುಮಮಾಲಾಧಾರಿಗಳು ಇರುಮುಡಿಯೊಂದಿಗೆ ಮತ್ತು…

ಕೊಪ್ಪಳ ರಾಯರಮಠದ ವಿವಾದ: ಶ್ರೀಗಳ ಭೇಟಿ- ಸಂದಾನಕ್ಕೆ ಮಾಜಿ ಶಾಸಕ ಬಸವರಾಜ ಹಿಟ್ನಾಳ್ ಎಂಟ್ರಿ

ಕೊಪ್ಪಳ. ಇತ್ತೀಚಿಗೆ ಉಂಟಾದ ನಗರದ ಶ್ರೀ ರಾಯರ ಮಠದ ವಿವಾದ ಭಕ್ತರ ನಡುವೆ ಆತಂಕ ಸೃಷ್ಟಿಸಿದೆ. ಮಂತ್ರಾಲಯ ಶ್ರೀ ಸುಬುಧೇಂದ್ರತೀರ್ಥ ಶ್ರೀಗಳು ಕೊಪ್ಪಳ ಮಠದಲ್ಲಿ ಹಮ್ಮಿಕೊಂಡಿದ್ದ ರಾಮದೇವರ…

ವಿದ್ಯುತ್ ತಂತಿ ಬಿದ್ದು ಶಿಕ್ಷಕಿ ಸಾವು ಪ್ರಕರಣ: ಜೆಸ್ಕಾಂ ಎಇಇ, ಜೆಇ, ಲೈನ್ ಮನ್ ವಿರುದ್ಧ ಪ್ರಕರಣ ದಾಖಲು

ಗಂಗಾವತಿ. ರಸ್ತೆಯಲ್ಲಿ ಹೊಗುತ್ತಿರುವಾಗ ಏಕಾಕಿ  ವಿದ್ಯುತ್ ಕಂಬಕ್ಕೆ ಹಾಕಿದ್ದ ತಂತಿ ಬಿದ್ದು ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದ ನಿವಾಸಿ ಎಸ್ ಜಿವಿಆರ್  ಶಾಲೆಯ ಶಿಕ್ಷಕಿ ಹರೀಥಾ ಶ್ರೀನಿವಾಸ…

ಅಪ್ರಾಪ್ತ ಬಾಲಕನಿಂದ ವಾಹನ ಚಾಲನೆ ರೂ.25 ಸಾವಿರ ದಂಡ: ಗಂಗಾವತಿ ಕೋರ್ಟ್ ಆದೇಶ

ಗಂಗಾವತಿ. ಅಪ್ರಾಪ್ತ ಬಾಲಕನೊರ್ವ ದ್ವೀಚಕ್ರ ವಾಹನ ಚಲಾಯಿಸಿರುವ ಪ್ರಕರಣದಲ್ಲಿ ಗಂಗಾವತಿ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಬೈಕ್ ಮಾಲೀಕನಿಗೆ ರೂ.25 ಸಾವಿರ ದಂಡ ವಿಧಿಸಿದೆ. ಗುರುವಾರ  ಹೆಚ್ಚುವರಿ ಸಿವಿಲ್…

ನಗರಸಭೆ ಅಧಿಕಾರ ಹಸ್ತಾಂತರಕ್ಕೆ ಶಾಸಕ ರೆಡ್ಡಿ ಸೂಚನೆ ಅಧ್ಯಕ್ಷ-ಉಪಾಧ್ಯಕ್ಷರಿಂದ ರಾಜೀನಾಮೆ

ಗಂಗಾವತಿ. ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಹಿಡಿತದಲ್ಲಿದ್ದ ಗಂಗಾವತಿ ನಗರಸಭೆಯನ್ನು ಬಿಜೆಪಿ ತೆಕ್ಕೆಗೆ ತರುವಲ್ಲಿ ಹಾಲಿ ಶಾಸಕ ಗಾಲಿ ಜನಾರ್ಧನರೆಡ್ಡಿ ಅನ್ಸಾರಿ ಬೆಂಬಲಿಗರನ್ನೇ ತಮ್ಮತ್ತ ಸೆಳೆದುಕೊಂಡು ಕಳೆದ…

ಜಿಲ್ಲಾ ಸಮ್ಮೇಳನಕ್ಕೆ ಕಾರಟಗಿ ತಾಲೂಕು ಕಡೆಗಣನೆ- ಕಸಾಪ ವಿರುದ್ಧ ಹೋರಾಟಗಾರ ಪಗಡದಿನ್ನಿ ಕಿಡಿ

ಕಾರಟಗಿ. ಗಂಗಾವತಿಯಲ್ಲಿ ಆಯೋಜಿಸಿರುವ ಕೊಪ್ಪಳ ಜಿಲ್ಲೆಯ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಾರಟಗಿ ತಾಲೂಕಿನ ಹೋರಾಟಗಾರರು, ಸಾಹಿತಿಗಳು, ವಾಣಿಜ್ಯೋದ್ಯಮಿಗಳು ಸೇರಿದಂತೆ ಹಲವರನ್ನು ಕಡೆಗಣಿಸಲಾಗಿದೆ ಎಂದು ೩೭೧ಜೆ ಅನುಷ್ಟಾನ…

ಗಂಗಾವತಿಯ ಹಿರಿಯ ರಾಜಕಾರಣಿ ರಾಜಶೇಖರಪ್ಪ ಗುಂಜಳ್ಳಿ ನಿಧನ

ಗಂಗಾವತಿ. ವಾಣಿಜ್ಯೋಧ್ಯಮಿ, ವೀರಶೈವ ಸಮಾಜ ಹಾಗೂ ಗಂಗಾವತಿಯ ಹಿರಿಯ ತಲೆಮಾರಿನ ಹಾಗೂ ಸರಳ, ಸಜ್ಜನ  ರಾಜಕಾರಿಣಿ ರಾಜಶೇಖರಪ್ಪ ಗುಂಜಳ್ಳಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಸ್ಥಳೀಯ  ಆಸ್ಪತ್ರೆಗೆ ದಾಖಲಾಗಿದ್ದ 80…

ವಿಂಡ್ ಪವರ್ ವಾಹನಗಳಿಂದ ಹಾಳಾಗುತ್ತಿರುವ ರಸ್ತೆಗಳು- ಅಧಿವೇಶನದಲ್ಲಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಧ್ವನಿ- ಸಂಬಂಧಿಸಿದ ಕಂಪನಿ ವಿರುದ್ಧ ಕ್ರಮಕ್ಕೆ ಒತ್ತಾಯ

ವೆಂಕಟೇಶ ಕುಲಕರ್ಣಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ವ್ಯಾಪ್ತಿಯಲ್ಲಿ ತಲೆ ಎತ್ತಿರುವ 15ಕ್ಕೂ ಹೆಚ್ಚು ವಿಂಡ್ ಪವರ್ ಕಂಪನಿಗಳ ವಾಹನಗಳ ಸಂಚಾರದಿಂದ ತಾಲೂಕಿನ ಹಲವು ರಸ್ತೆಗಳು ಹಾಳಾಗುತ್ತಿವೆ.…

ಆನೆಗೊಂದಿ ಪಿಡಿಓ ಕೃಷ್ಣಪ್ಪ.ಕೆ ಅಮಾನತ್ತು- ಕರ್ತವ್ಯ ಲೋಪದಡಿ ಜಿಪಂ ಸಿಇಓ ಆದೇಶ

ಕೊಪ್ಪಳ. ಗ್ರಾಮ ಪಂಚಾಯತ್‌ನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳನ್ನು ನಿರ್ವಹಿಸುವಲ್ಲಿ ಸಂಪೂರ್ಣ ವಿಫಲರಾಗಿರುವುದು ಸೇರಿದಂತೆ ಹಲವು ಕರ್ತವ್ಯ ಲೋಪದಿಂದಾಗಿ ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ.ಕೆ…

ಗಂಗಾವತಿಯಲ್ಲಿ ೧೩ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ- ಸಮ್ಮೇಳನಾಧ್ಯಕ್ಷರಾಗಿ ಲಿಂಗಾರೆಡ್ಡಿ ಆಲೂರು ಆಯ್ಕೆ

ಗಂಗಾವತಿ. ನಗರದಲ್ಲಿ ಮಾ.27 ಮತ್ತು 28 ರಂದು ಎರಡು ದಿನಗಳ ಕಾಲ ಆಯೋಜಿಸಿರುವ 13ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಸರ್ವಾನುತದಿಂದ ಆಯ್ಕೆ ಮಾಡಲಾಗಿದೆ…

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!