Month: August 2024

ಭಕ್ತರ ಸಾವು: ಶಿವಕುಮಾರ ಪೂಜಾರ ವಿಷಾದ- ಅಂಜನಾದ್ರಿಯಲ್ಲಿ ವೈದ್ಯಕೀಯ ವ್ಯವಸ್ಥೆಗೆ ಅಗ್ರಹ

ಗಂಗಾವತಿ. ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತದಲ್ಲಿ ಕಳೆದ ದಿನ ರಾಜಸ್ಥಾನದಿಂದ ಆಗಮಿಸಿದ್ದ ಭಕ್ತ ಹಿರಿಯ ಜೀವಿ ಹೃದಯಾಘಾತದಿಂದ ಮರಣ ಹೊಂದಿರುವುದು ಮತ್ತು ಇತ್ತಿಚೀಗೆ ಈ ರೀತಿಯ ಸಾವು,…

ಗಣೇಶ ಮತ್ತು ಈದ್ ಶಾಂತಿ ಸಭೆ: ಎಸ್‌ಪಿ ಅರಸಿದ್ದಿ ಕರೆ- ಡಿಜೆ ಮೆರವಣಿಗೆ ಬಿಡಿ ಭಕ್ತಿಯಿಂದ ಸಂಭ್ರಮಿಸಿ

ಗಂಗಾವತಿ. ಮುಂಬರುವ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬ ಗಂಗಾವತಿ ನಗರದಲ್ಲಿ ಅತ್ಯಂತ ಶಾಂತಿ, ಸಡಗರದಿಂದ ಆಚರಿಸಲು ಸರ್ವರು ಮುಂದಾಗಬೇಕು. ವಿಶೇಷವಾಗಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಡಿಜೆಯ…

ಅಂಜನಾದ್ರಿ ಗಂಗಾವತಿ ಅಭಿವೃದ್ಧಿಗೆ ಪೂರಕ- ಅಧಿಕಾರಿಗಳು ಮನಗಾಣಲಿ: ರಾಘವೇಂದ್ರಶೆಟ್ಟಿ- ಪ್ರವಾಸೋಧ್ಯಮ ಬೆಳವಣಿಗೆ ಚಿಂತನೆ ನಡೆಯಲಿ

ಗಂಗಾವತಿ. ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತ ಇಂದು ದೇಶ, ವಿದೇಶಗಳಲ್ಲಿ ಗಮನ ಸೇಳೆಯುತ್ತಿದೆ. ಅಂಜನಾಧ್ರಿ ಪರ್ವತಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಇಂತಹ ಪುಣ್ಯ…

ಅಂಜನಾದ್ರಿ ದರ್ಶನ ಪಡೆದ ಭಕ್ತ ಸಾವು- ಹೃದಯಾಘಾತದಿಂದ ಬೆಟ್ಟದಲ್ಲೆ ಮೃತ

ಗಂಗಾವತಿ. ತಾಲೂಕಿನ ಐತಿಹಾಸಿಕ ಅಂಜನಾದ್ರಿ ದರ್ಶನ ಪಡೆದು ಹೊರಬರುತ್ತಿದ್ದಂತೆ ಬೆಟ್ಟದ ಮೇಲೆಯೇ ಹೃದಯಾಘಾತವಾಗಿ ವ್ಯಕ್ತಯೋರ್ವ ಮೃತ ಪಟ್ಟಿರುವ ಘಟನೆ ನಡೆದಿದೆ. ಶುಕ್ರವಾರ ಬೆಳೆಗ್ಗೆ ಮೃತಪಟ್ಟಿರುವ ಕುರಿತು ಪೊಲೀಸ್…

ವಿದ್ಯುತ್ ಕಂಬ ತೆರವು ಆದೇಶಕ್ಕೆ ಬಿಜೆಪಿ ವಿರೋಧ- ವೆಂಕಟೇಶ ಖಂಡನೆ: ಬಂದ್ ಕರೆ ಎಚ್ಚರಿಕೆ

ಗಂಗಾವತಿ. ನಗರದ ಜುಲೈನಗರ ವೃತ್ತದಿಂದ ಮಹಾರಾಣಾ ಪ್ರತಾಪ್‌ಸಿಂಗ್ ವೃತ್ತದವರೆಗೆ ಗಂಗಾವತಿ ಶಾಸಕರು ರಸ್ತೆ ಅಭಿವೃದ್ಧಿಪಡಿಸಿ, ರಸ್ತೆಯ ಮಧ್ಯೆ ವಿದ್ಯುತ್ ಕಂಬಗಳನ್ನು ಹಾಕಿ ಕಂಬಗಳ ಮೇಲ್ತುದಿಯಲ್ಲಿ ಪೌರಾಣಿಕ, ಐತಿಹಾಸಿಕ…

ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷ- ಅನ್ಸಾರಿ ಬೆಂಬಲಿಗ ಮನೋಹರಸ್ವಾಮಿಗೆ ವಿರೋಧ ಪಕ್ಷದ ಸ್ಥಾನ

ಗಂಗಾವತಿ. ಶಾಸಕ ಗಾಲಿ ಜನಾರ್ಧನರೆಡ್ಡಿ ನೇತೃತ್ವದಲ್ಲಿ ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆರಿ ಕಾಂಗ್ರೆಸ್ ಪಕ್ಷದ ವಲಸಿಗ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರಾಗಿ ನಗರಸಭೆಯಲ್ಲಿ ಬಿಜೆಪಿ ಅಧಿಕೃತ ಆಡಳಿತ ಪಕ್ಷವಾಗಿ ಹೊರ…

ವಿದ್ಯುತ್ ಕಂಬ ತೆರವಿಗೆ ತಹಶೀಲ್ದಾರ ಆದೇಶ- ಕೆಆರ್‌ಡಿಐಎಲ್ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ

ಗಂಗಾವತಿ. ನಗರದ ಜುಲೈನಗರದಿಂದ ರಾಣಾ ಪ್ರತಾಪ್ ವೃತ್ತದವರೆಗೆ ಅಭಿವೃದ್ಧಪಡಿಸಿರುವ ರಸ್ತೆ ಮದ್ಯ ಹಾಕಿರುವ ವಿದ್ಯುತ್ ಕಂಬಳ ಚಿತ್ರಗಳು ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತಾಗಿದ್ದು, ತಕ್ಷಣ ಕಂಬಗಳನ್ನು ತೆರವು…

ಅಂಜನಾದ್ರಿ ಹುಂಡಿಯಲ್ಲಿ ರೂ.34 ಲಕ್ಷ ಸಂಗ್ರಹ

ಗಂಗಾವತಿ. ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ ಮಾಡಿದ್ದು 56 ದಿನದಲ್ಲಿ ರೂ.34 ಲಕ್ಷ ಹಣ ಸಂಗ್ರವಾಗಿದೆ. ಜೊತೆಗೆ ವಿದೇಶಿ…

ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ: ಬಿಜೆಪಿ ಅಧಿಕಾರಕ್ಕೆ- ಅಧ್ಯಕ್ಷರಾಗಿ ಮೌಲಾಸಾಬ್ ಉಪಾಧ್ಯಕ್ಷರಾಗಿ ಪಾರ್ವತಮ್ಮ ಆಯ್ಕೆ- ವಲಸಿಗ ಕಾಂಗ್ರೆಸ್ ಸದಸ್ಯರಿಗೆ ಅಧಿಕಾರ ಬಿಟ್ಟುಕೊಟ್ಟ ಬಿಜೆಪಿ..!!

ಗಂಗಾವತಿ. ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಆದರೆ ವಲಸಿಗ ಕಾಂಗ್ರೆಸ್ ಪಕ್ಷದ ಸದಸ್ಯರಿಗೆ…

ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ: ಕಮಲದಲ್ಲಿ ಅರಳಿದ ಕೈ.!!- ಬಿಜೆಪಿಯಲ್ಲಿ ಬಹಿರಂಗ ಅಸಮಾಧಾನ: ಕಾಂಗ್ರೆಸ್‌ಲ್ಲಿ ಆಂತರಿಕ ಸಂಭ್ರಮ

ಗಂಗಾವತಿ. ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯಲ್ಲಿ ವಲಸಗಿ ಕಾಂಗ್ರೆಸ್ ಸದಸ್ಯರಿಗೆ ಜನಾರ್ಧನರೆಡ್ಡಿ ಜೈ ಎಂದಿದ್ದು, ಕಮಲದಲ್ಲಿ ಕೈ ಅರಳಿದೆ ಎಂದು ಚರ್ಚೆ ಜೋರಾಗಿದ್ದು, ಬಿಜೆಪಿ ವಲಯದಲ್ಲಿ ಬಹಿರಂಗವಾಗಿ…

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!