Month: March 2024

ಶಾಸಕ ಜನಾರ್ಧನರೆಡ್ಡಿ ಬಿಜೆಪಿ ಸೇರ್ಪಡೆ ಘೋಷಣೆ- ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಬಿಜೆಪಿಯಲ್ಲಿ ವಿಲೀನ

ಗಂಗಾವತಿ. ಶಾಸಕ ಗಾಲಿ ಜನಾರ್ಧನರೆಡ್ಡಿ ತಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಿ ಸೋಮವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಭಾನುವಾರ ಬೆಂಗಳೂರಿನಲ್ಲಿ ತಮ್ಮ ಬೆಂಬಲಿಗರ…

ಕೊಪ್ಪಳ ಎಂಪಿ ಕ್ಷೇತ್ರದ ಬಿಜೆಪಿ ಕೋರ್ ಕಮಿಟಿ ಸಭೆ: ಚುನಾವಣೆ ಸಿದ್ಧತೆಗೆ ಬಿಜೆಪಿ ಮುಖಂಡರ ಸನ್ನದ್ಧ

ಕುಷ್ಟಗಿ. ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ಈ ಭಾರಿ ಹೊಸ ಮುಖಕ್ಕೆ ಮಣೆ ಹಾಕಿರುವ ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿ ಕೊಪ್ಪಳ ಲೋಕಸಭೆ ವ್ಯಾಪ್ತಿಯ ಹಾಲಿ, ಮಾಜಿ…

ಕೈತಪ್ಪಿದ ಟಿಕೆಟ್:ಸಂಸದ ಸಂಗಣ್ಣ ಹೇಳಿಕೆ. ಗುರುವಾರ ಬೆಂಬಲಿಗರ ಸಭೆಯಲ್ಲಿ ನಿರ್ಧಾರ

ಕೊಪ್ಪಳ. ಲೋಕಸಭೆ ಚುನಾವಣೆಯಲ್ಲಿ ತಮಗೆ ಟಿಕೆಟ್ ಕೈತಪ್ಪಿರುವುದರಿಂದ ಅಸಮಾಧಾನಗೊಂಡಿರುವ ಸಂಸದ ಸಂಗಣ್ಣ ಕರಡಿ ಗುರುವಾರ ಬೆಂಬಲಿಗರ ಸಭೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಮಂಗಳವಾರ ತಮ್ಮ…

ದಾಖಲೆ ಇಲ್ಲದ ರೂ.32.92 ಲಕ್ಷ ಹಣ ಜಪ್ತಿ- ತಹಶೀಲ್ದಾರ ನಾಗರಾಜ ತನಿಖೆ: ಪರಿಶೀಲನೆ

ಗಂಗಾವತಿ. ದಾಖಲೆ ಇಲ್ಲದೇ ರೂ.32,92,500/00ಹಣವನ್ನು ಹೊಸಪೇಟೆ ಮಾರ್ಗದ ಕಡೆಬಾಗಿಲು ಚೆಕ್ ಪೋಸ್ಟ್‌ನಲ್ಲಿ ವಶಪಡಿಸಿಕೊಳ್ಳಲಾಗಿದೆ. ಮಂಗಳವಾರ ಮದ್ಯಾಹ್ನ 12 ಗಂಟೆ ಸುಮಾರಿಗೆ ಚೆಕ್ ಪೋಸ್ಟ್ ಅಧಿಕಾರಿಗಳು ವಾಹನ ತಪಾಷಣೆ…

ನಾಳೆ ಗಂಗಾವತಿಗೆ ಚಕ್ರವರ್ತಿ ಸೂಲಿಬೆಲೆ 4.30ಕ್ಕೆ ಐಎಂಎ ಭವನದಲ್ಲಿ ನೋಮೋ ಭಾರತ

ಗಂಗಾವತಿ. ರಾಷ್ಟ್ರೀಯ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಸೋಮವಾರ ಮಾ.18 ರಂದು ಗಂಗಾವತಿ ನಗರಕ್ಕೆ ಆಗಮಿಸಲಿದ್ದು, ಸಂಜೆ 4.30ಕ್ಕೆ ನಗರದ ಭಾರತೀಯ ವೈದ್ಯಕೀಯ ಭವನದಲ್ಲಿ ನಡೆಯಲಿರುವ ನಮೋ…

ತೆರವು ಮಾಡದ ಜಾಹಿರಾತು ಫಲಕ- ನೀತಿ ಸಂಹಿತಿ ಉಲ್ಲಂಘಿಸುತ್ತಿರುವ ಕೆಕೆಆರ್‌ಟಿಸಿ

ಗಂಗಾವತಿ. ಶನಿವಾರ ಮಧ್ಯಾಹ್ನದ ೩ ಗಂಟೆಯಿಂದ ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ನೀತಿ ಸಂಹಿತಿ ಜಾರಿಯಾಗಿದೆ. ಆದರೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗಂಗಾವತಿ ಘಟಕದ ಬಸ್ಸಿಗೆ…

ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ.. ಅಧಿಕಾರ ಸ್ವೀಕಾರ: ಪ್ರಮಾಣಿಕ ಕಾರ್ಯದ ಭರವಸೆ

ಕೊಪ್ಪಳ. ಗ್ಯಾರಂಟಿ ಯೋಜನೆಗಳ ನಿರ್ವಹಣಾ ಜಿಲ್ಲಾ ಸಮಿತಿಗೆ ಅಧ್ಯಕ್ಷರಾಗಿರುವ ರೆಡ್ಡಿ ಶ್ರೀನಿವಾಸ ಮತ್ತು ಸದಸ್ಯರು ಅಧಿಕಾರ ಸ್ವೀಕರಿಸಿದರು. ಸರಕಾರ ಮತ್ತು ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ…

ಗ್ಯಾರಂಟಿ ಅನುಷ್ಟಾನ ತಾಲೂಕು ಸಮಿತಿ ನೇಮಕ.. ವೆಂಕಟೇಶಬಾಬುಗೆ ತಾಲೂಕು ಅಧ್ಯಕ್ಷ ಜವಬ್ದಾರಿ- ಇಕ್ಬಾಲ್ ಅನ್ಸಾರಿ ಬೆಂಬಲಿಗರಿಗೆ ಹೆಚ್ಚು ಮನ್ನಣೆ

ಗಂಗಾವತಿ. ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಮಾಣಿಕವಾಗಿ ಅನುಷ್ಟಾನಗೊಳಿಸುವುದು ಮತ್ತು ಫಲಾನುಭವಿಗಳಿಗೆ ಸರಕಾರದ ಯೋಜನೆ ತಲುಪಿಸುವಲ್ಲಿ ವಿಶೆಷ ಆಸಕ್ತಿವಹಿಸಿದೆ. ಈ ಹಿನ್ನೆಲೆಯಲ್ಲಿ ಗ್ಯಾರಂಟಿ…

ಕಾಡಾ ಅಧ್ಯಕ್ಷ ಹಸನ್‌ಸಾಬ್ ದೋಟಿಹಾಳ ಹೇಳಿಕೆ ಹಿರಿಯರ ಸಲಹೆಯೊಂದಿಗೆ ಹುದ್ದೆ ನಿಭಾಯಿಸುವೆ

ಗಂಗಾವತಿ. ರಾಜ್ಯ ಸರಕಾರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ನನಗೆ ಕಾಡಾ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ನನ್ನ ಕ್ಷೇತ್ರ ಕಾಡಾ ವ್ಯಾಪ್ತಿಗೆ ಬರದಿದ್ದರೂ ಸಚಿವರು, ಶಾಸಕರು ಮತ್ತು ಹಿರಿಯರ…

ಕಾಡಾ ಅಧ್ಯಕ್ಷರಾಗಿ ಹಸನ್‌ಸಾಬ್ ದೋಟಿಹಾಳ ನೇಮಕ

ಕೊಪ್ಪಳ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ (ಕಾಡಾ) ಅಧ್ಯಕ್ಷರಾಗಿ ಕುಷ್ಟಗಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಸನ್‌ಸಾಬ್ ದೋಟಿಹಾಳ್ ಅವರನ್ನು ನೇಮಕ…

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!