Month: November 2024

ಅಧ್ಯಕ್ಷರ ರಾಜೀನಾಮೆ ಅವಧಿಯಲ್ಲಿ ಅಂಧಾ ದರ್ಬಾರ- ಮಲ್ಲಾಪುರ ಗ್ರಾಪಂನಲ್ಲಿ ನಿಯಮ ಉಲ್ಲಂಘನೆ- ರೂ.30 ಲಕ್ಷ ಪೇಮೆಂಟ್: ಕ್ರಮಕ್ಕೆ ಸದಸ್ಯರ ದೂರು

ಗಂಗಾವತಿ. ಅಧ್ಯಕ್ಷರು ರಾಜೀನಾಮೆ ನೀಡಿರುವ ಅವಧಿಯಲ್ಲಿ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯತ್‌ನಲ್ಲಿ ಉದ್ಯೋಗ ಖಾತ್ರಿ, ೧೫ನೇ ಹಣಕಾಸು ಯೋಜನೆ, ಕರ ವಸೂಲಿಗೆ ಸಂಬಂಧಿಸಿದ ಅಂದಾಜು ರೂ.೩೦ ಲಕ್ಷ…

ಫಾರ್‍ಮ-3 ವಿತರಣೆಗೆ ಶಿಬಿರ ಆಯೋಜನೆ- ಸ್ಥಳದಲ್ಲೆ ಪಡೆದುಕೊಳ್ಳು ಪೌರಾಯುಕ್ತರ ಕರೆ

ಗಂಗಾವತಿ. ನಗರಸಭೆ ವ್ಯಾಪ್ತಿಯಲ್ಲಿ ಬರುವ ಇ-ಆಸ್ತಿ ತಂತ್ರಾಂಶವನ್ನು ಸರಳೀಕರಣಗೊಳಿಸಿ ಪರಿಣಮಕಾರಿಯಾಗಿ ಅನುಷ್ಠಾನಗೊಳಿಸ ಬೇಕಾಗಿರುವುದರಿಂದ ಸಾರ್ವಜನಿಕರಿಂದ ಆಸ್ತಿ ಕಣಜ ತಂತ್ರಾಂಶದಲ್ಲಿ ಅವಶ್ಯವಿರುವ ದಾಖಲೆಗಳ ಪ್ರತಿಗಳನ್ನು ಪಡೆದು ಅದೇ ದಿನದಂದು…

ಅಲೆಮಾರಿ ಜನ ವಸತಿ ಪ್ರದೇಶಕ್ಕೆ ನಿಮಗದ ಅಧ್ಯಕ್ಷೆ ಪಲ್ಲವಿ ಜಿ ಭೇಟಿ-ಮೂಲ ಸೌಕರ್ಯ ಕಲ್ಪಿಸಲು ಸೂಚನೆ

ಗಂಗಾವತಿ. ನಗರದ ೩೧ನೇ ವಾರ್ಡ್‌ನಲ್ಲಿ ಬಟ್ಟೆಯ ಕೌದಿ ಟೆಂಟ್‌ನಲ್ಲೇ ಕಳೆದ ೩೦-೪೦ ವರ್ಷಗಳಿಂದ ವಾಸ ಮಾಡುತ್ತಿರುವ ಅಲೆಮಾರಿ ಸಮುದಾಯಗಳ ಜನ ವಸತಿ ಪ್ರದೇಶಕ್ಕೆ ಕರ್ನಾಟಕ ಪರಿಶಿಷ್ಟ ಮತ್ತು…

ಅಲೆಮಾರಿ ಜನ ವಸತಿ ಪ್ರದೇಶಕ್ಕೆ ನಿಗಮದ ಅಧ್ಯಕ್ಷೆ ಪಲ್ಲವಿ ಭೇಟಿ- ಮನೆ ಮುಂದೆಯೇ ಚರಂಡಿಯ ತ್ಯಾಜ್ಯ ಸಂಗ್ರಹ- ಅಧಿಕಾರಿಗಳಿಗೆ ತರಾಟೆ: ವಾರಕ್ಕೊಮ್ಮೆ ಭೇಟಿ ನೀಡಲು ಸೂಚನೆ

ಗಂಗಾವತಿ. ನಗರದ ೩೧ನೇ ವಾರ್ಡ್‌ನ ಅಲೆಮಾರಿ ಜನಾಂಗದ ಜನ ವಸತಿ ಪ್ರದೇಶಕ್ಕೆ ಕರ್ನಾಟಕ ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ…

ಕಾಂಗ್ರೆಸ್ ಬಗ್ಗೆ ಅನ್ಸಾರಿಗೆ ಮಾಹಿತಿ ಕೊರತೆ- ಸಚಿವ ಶಿವರಾಜ ತಂಗಡಗಿ ಹೇಳಿಕೆ

ಗಂಗಾವತಿ. ಜಿಲ್ಲಾ ಕಾಂಗ್ರೆಸ್ ಮುಖಂಡರು ಮತ್ತು ಸೋನಿಯಾಗಾಂಧಿ, ರಾಹುಲ್‌ಗಾಂಧಿ ಅವರ ಬಗ್ಗೆ ಮಾತನಾಡಿರುವ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಮತ್ತು ಸರಕಾರದ ನಾಮ…

ವಿದ್ಯಾರ್ಥಿನಿಯರಿಗೆ ಯುವಕರಿಂದ ಕಿರಕ್- ಅಪರಿತ ಯುವಕರಿಂದ ಏಕಾ ಏಕಿ ಹಲ್ಲೆಗೆ

ಗಂಗಾವತಿ. ವಿದ್ಯಾರ್ಥಿನಿಯರಿಗೆ ಅಪರಿತ ಇಬ್ಬರು  ಯುವಕರು ಕಿರಕ್ ಮಾಡಿ ಏಕಾ ಏಕಿ ಹಲ್ಲೆಗೆ ಯತ್ನ ನಡೆಸಿರುವ ಘಟನೆ ಗಂಗಾವತಿ ನಗರದಲ್ಲಿ ನಡೆದಿದೆ. ಕಳೆದ ದಿನ ಬುಧವಾರ ಸಂಜೆ…

ಸಿಂಧನೂರ ನಗರಸಭೆಯಲ್ಲಿ ಆಸ್ತಿ ವರ್ಗಾವಣೆ ಗೋಲ್‌ಮಾಲ್. ಗಂಗಾವತಿ ಪೌರಾಯುಕ್ತರು ಸೇರಿ ೯ ಜನರ ವಿರುದ್ಧ ಎಫ್‌ಐಆರ್

ಸಿಂಧನೂರ. ನಗರಸಭೆಯಲ್ಲಿ 2014-17ರ ಅವಧಿಯಲ್ಲಿ ಆಸ್ತಿ ವರ್ಗಾವಣೆಯಲ್ಲಿ ಗೋಲ್ ನಡೆಸಿ ಪ್ರಾದೇಶಿಕ ಆಯುಕ್ತರ ಆದೇಶವನ್ನು ಧಿಕ್ಕರಿಸಿ ಫಾರಂ-೩ ವಿತರಣೆ ಮಾಡಿ ವಂಚನೆ ಮಾಡಿರುವ ಆರೋಪದ ಅಡಿಯಲ್ಲಿ ಪ್ರಸ್ತುತ…

ಅಧ್ಯಕ್ಷ ಮೌಲಾಸಾಬ್ ನೇತೃತ್ವದಲ್ಲಿ ಅನಧಿಕೃತ ಪ್ಲೇಕ್ಸ್ ತೆರವು ಕಾರ್ಯಾಚರಣೆ

ಗಂಗಾವತಿ. ವ್ಯಾಪಾರಸ್ಥರ ದೂರು ಮತ್ತು ಆಕ್ರೋಶಕ್ಕೆ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಅಧ್ಯಕ್ಷ ಮೌಲಾಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಸದಸ್ಯ ಸೋಮನಾಥ ಭಂಡಾರಿ  ನೇತ್ವದಲ್ಲಿ ನಗರದಲ್ಲಿ…

ಪೌರ ಕಾರ್ಮಿಕರಿಗೆ ಪ್ರೀತಿಯ ಭೋಜನ- ಆರ್‌ಎಸ್‌ಎಸ್ ಕಾರ್ಯಕರ್ತನ ಮನೆಯಲ್ಲಿ ಆತಿಥ್ಯ

ಗಂಗಾವತಿ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ವಿರೇಶ ಗುಡೂರು ನಗರಸಭೆ ಪೌರ ಕಾರ್ಮಿಕರು ಮತ್ತು ಶಾಲಾ ವಾಹನ ಚಾಲಕ ಮತ್ತು ಪರಿಚಾರಕಿಯೊಂದಿಗೆ ದೀಪಾವಳಿ ಆಚರಿಸಿದ್ದು, ಕುಟುಂಬಸ್ಥರು ಪೌರ…

ಹೆಬ್ಬಾಳ ಕ್ಯಾಂಪ್ ಮತ್ತು ಕಿಂದಿಕ್ಯಾಂಪ್ ರೈತರ ಭೂಮಿಗೂ ವಕ್ಫ್ ನೊಟೀಸ್- ವಿಚಾರಣೆಗೆ ಹಾಜರಾದ ರೈತರು- ಸಚಿವ ತಂಗಡಗಿ ಅಭಯದಿಂದ ರೈತರಿಗೆ ತಾತ್ಕಾಲಿಕ ರಿಲೀಫ್

ಗಂಗಾವತಿ. ತಾಲೂಕಿನ ಮರಳಿ ಹೋಬಳಿಯ ಹಾಗೂ ಕನಕಗಿರಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಸೇರಿರುವ ಹೆಬ್ಬಾಳ್ ಕ್ಯಾಂಪ್ ಮತ್ತು ಕಿಂದಿಕ್ಯಾಂಪ್‌ನ ರೈತರ ಭೂಮಿಯ ದಾಖಲೆಗಳಿಗೂ ವಕ್ಫ್ ಇಲಾಖೆ ದಾಳಿ…

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!