Month: September 2024

ಜನಾರ್ದನ ರೆಡ್ಡಿ ಬಿಗ್ ರಿಲೀಫ್. ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅಸ್ತು

ಗಂಗಾವತಿ. ಶಾಸಕ ಗಾಲಿ ಜನಾರ್ಧನರೆಡ್ಡಿಗೆ ಬಿಗ್ ರೀಲಿಫ್ ಸಿಕ್ಕಿದ್ದು, ಯಾವುದೇ ಪೂರ್ವಾನುಮತಿ ಇಲ್ಲದೆ ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ಅನುಮತಿ ನೀಡಿ ಆದೇಶಿಸಿದೆ. ಇಂದು ಸುಪ್ರೀಂಕೋರ್ಟ್ ಆದೇಶದ ಮಾಹಿತಿ…

ಗಂಗಾವತಿ ಕೋರ್ಟ್ ಹಳೆಯ ಕಟ್ಟಡ. ಸ್ಮಾರಕವಾಗಿ ಉಳೊಸಿಕೊಳ್ಳಲು ಆದೇಶ

ಗಂಗಾವತಿ. ನಗರದ ನ್ಯಾಯಾಲಯದ ಹಳೆಯ ಕಟ್ಟಡವನ್ನು ಯಾವುದೇ ಕಾರಣಕ್ಕೂ ತೆರವು ಮಾಡದೇ  ಸ್ಮಾರಕವಾಗಿ ಉಳಿಸಿಕೊಳ್ಳುವಂತೆ ಹೈಕೋರ್ಟ್ ರಜಿಸ್ಟರ್ ಜನರಲ್  ಕೆ.ಎಸ್. ಭರತ್ ಕುಮಾರ್ ಅವರು ಆದೇಶ ಮಾಡಿದ್ದಾರೆ.…

ಗಣೇಶ ವಿಸರ್ಜನೆಯಲ್ಲಿ ಗುಂಪು ಘರ್ಷಣೆ: ಚಾಕು ಇರಿತದಿಂದ ಯುವಕನ ಸ್ಥಿತಿ ಗಂಭಿರ

ಗಂಗಾವತಿ. ನಗರದ 17 ನೆ ದಿನದ ಗಣಪತಿ ವಿಸರ್ಜನೆ ಡ್ಯಾನ್ಸ್ ನಡೆಯುತ್ತಿರುವಾಗ ಹಿಂದೂ ಯುವಕರ ಎರಡು ಗುಂಪಿನ ನಡುವೆ ಘರ್ಷಣೆ ನಡೆದಿದ್ದು ಘರ್ಷಣೆಯಲ್ಲಿ ಯುವಕನಿಗೆ ಚಾಕು ಇರಿತವಾಗಿ…

ವಿದ್ಯುತ್ ಕಂಬ ವಿವಾದ ಸಿಎಂ ಅಂಗಳಕೆ. ತೆರವಿಗೆ ಸಿದ್ದರಾಮಯ್ಯಗೆ SDPI ಮನವಿ

ಗಂಗಾವತಿ. ನಗರದಲ್ಲಿ ಹಾಕಿರುವ ಅಲಂಕಾರಿಕ ಚಿತ್ರಗಳ ವಿದ್ಯತ್ ಕಂಬಗಳ ವಿವಾದ ಈಗ ಸಿಎಂ ಅಂಗಳಕ್ಕೆ ಹೊಗಿದೆ. ಕಳೆದ ದಿನ ಬಾಗಿನ ಸಮರ್ಪಣೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ…

ಅಪಘಾತ ಪರಿಹಾರ ಹಣ ನೀಡದೇ ವಿಳಂಬ- ಕೋರ್ಟ್ ಆದೇಶ: ಕೆಎಸ್‌ಆರ್‌ಟಿ ಬಸ್ ಜಪ್ತಿ

ಗಂಗಾವತಿ. ಅಪಘಾತ ಪರಿಹಾರ ನೀಡುವಲ್ಲಿ ವಿಳಂಬ ಮತ್ತು ನಿರ್ಲಕ್ಷ ಮಾಡಿರುವುದಕ್ಕೆ ಕೆಎಸ್‌ಆರ್‌ಟಿಸಿ ಬಸ್ ಜಪ್ತಿ ಮಾಡುವಂತೆ ಗಂಗಾವತಿ ನ್ಯಾಯಾಲಯದ ಆದೇಶದಂತೆ ಬಸ್‌ನ್ನು ಜಪ್ತಿ ಮಾಡಲಾಗಿದೆ. ಸೋಮವಾರ ಅಪಘಾತದಲ್ಲಿ…

ಅಂಗನವಾಡಿ ಕೇಂದ್ರದ ಸೀಲಿಂಗ್ ಬಿದ್ದು. ನಾಲ್ಕು ಮಕ್ಕಳಿಗೆ ಗಾಯ: ಆಸ್ಪತ್ರೆಗೆ ದಾಖಲು

ಗಂಗಾವತಿ. ಅಂಗನವಾಡಿ ಕೇಂದ್ರ ಕಟ್ಟಡದ ಆರ್ ಸಿಸಿ ಸೀಲಿಂಗ್ ಬಿದ್ದು ನಾಲ್ಕು ಮಕ್ಕಳಿಗೆ ಗಾಯವಾಗಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಸೋಮವಾರ ಬೆಳೆಗ್ಗೆ ನಗರದ 7ನೇ ವಾರ್ಡಿನ…

ಬಾಗಿನ ಅರ್ಪಣೆ ಜಾಹಿರಾತಿನಲ್ಲಿ ಕಾಡಾ ಅದ್ಯಕ್ಷರಿಗೆ ಕೊಕ್.

ಗಂಗಾವತಿ. ಕಲ್ಯಾಣ‌ ಕರ್ನಾಟಕದ ನಾಲ್ಕು ಜಿಲ್ಲೆಗಳ ಜನರ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಅಂದರೆ ಸೆ.22 ರಂದು ಜಲಾಶಯಕ್ಕೆ ಬಾಗಿನ ಅರ್ಪಿಸುತ್ತಿರುವ ಹಿನ್ನೆಲೆಯಲ್ಲಿ…

ರಾಷ್ಟ್ರಧ್ವಜದಲ್ಲಿ ಅರೇಬಿಕ್ ಅಕ್ಷರದ ಬರಹ- ಯಲಬುರ್ಗಾ ಠಾಣೆಯಲ್ಲಿ ಪ್ರಕರಣ ದಾಖಲು

ಯಲಬುರ್ಗಾ. ರಾಷ್ಟ್ರ ಧ್ವಜದಲ್ಲಿ ಇಸ್ಲಾಂ ಅರೇಬಿಕ್ ಅಕ್ಷರದ ಬರಹ ಬರೆದು ಮತ್ತು ಕತ್ತಿಯ ಹಾಗೂ ಮದೀನಾ ಮಸೀದಿ ಚಿತ್ರವನ್ನು ಬರೆದು ಯಲಬುರ್ಗಾ ಪಟ್ಟಣದ 9ನೇ ವಾರ್ಡ್‌ನ ಬೀಬಿ…

ಫ್ರೀ ಪ್ಯಾಲೆಸ್ತೇನ್ ಬರಹ:ಪ್ರಕರಣ ದಾಖಲು

ಗಂಗಾವತಿ. ಈದ್ ಮಿಲಾದ್ ಹಬ್ಬದ ಶುಭಾಷಯ ಕೊರುವ ಬ್ಯಾನರ್‌ನಲ್ಲಿ ಕೆಲವು ಮುಸ್ಲಿಂ ಯುವಕರು ಫ್ರೀ ಪ್ಯಾಲೆಸ್ತೇನ್ ಎಂಬ ಬಹರ ಬರೆದಿರುವ ವಿಷಯಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ…

ಗಂಗಾವತಿಯಲ್ಲಿ ಫ್ರೀ ಪ್ಯಾಲೆಸ್ತೇನ್ ಬರಹ ಎಚ್ಚೆತ್ತ ಪೊಲೀಸರು: ರಾತ್ರೋ ರಾತ್ರಿ ತೆರವು

ಗಂಗಾವತಿ. ನಗರದ ಕಿಲ್ಲಾ ಏರಿಯಾದಲ್ಲಿ ಈದ್ ಮಿಲಾದ್ ಹಬ್ಬದ ಸ್ವಾಗತ ಕೊರುವ ಬ್ಯಾನರ್ ನಲ್ಲಿ   ಫ್ರೀ ಪ್ಯಾಲೆಸ್ತೀನ್ ಎಂಬ ಬರಹ ಕಂಡು ಗಮನಿಸಿದ  ಹಿಂದೂಪರ ಸಂಘಟನೆಯ ಕೆಲ…

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!