ಬಿಜೆಪಿ ಕಾರ್ಯಕರ್ತರಲ್ಲಿ ಮುಸುಕಿನ ಗುದ್ದಾಟ- ಗಂಗಾವತಿ ಕ್ಷೇತ್ರದಲ್ಲಿ ಸಮನ್ವಯ ಕೊರತೆ
ಗಂಗಾವತಿ. ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ ಶೇ.೬೦ಕ್ಕೂ ಹೆಚ್ಚು ಮತದಾರರು ಸ್ವಯಂ ಪ್ರೇರಿತರಾಗಿ ಬಿಜೆಪಿಗೆ ಮತ ಹಾಕಬೇಕೆಂದು ಮಾತನಾಡಿಕೊಳ್ಳುತ್ತಿದ್ದಾರೆ. ಇಂತಹ ಮತದಾರರನ್ನು…