ಎಸ್‌ಆರ್‌ಎಸ್ ಖಾಸಗಿ ಬಸ್ ಪಲ್ಟಿ.. ಪ್ರಯಾಣಿಕರಿಗೆ ಗಾಯ:ಪ್ರಾಣಾಪಯಾದಿಂದ ಪಾರು
ಗಂಗಾವತಿ. ಹೈದರಾಬಾದ್‌ನಿಂದ ಬೆಳಗಾವಿಗೆ ಹೊರಟಿದ್ದ ಎಸ್‌ಆರ್‌ಎಸ್ ಕಂಪನಿಯ ಖಾಸಗಿ ಐಷಾರಾಮಿ ಬಸ್ ತಾಲೂಕಿನ ಕೊಪ್ಪಳ ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದಿದ್ದು, ಪ್ರಯಾಣಿಕರಿಗೆ ಗಾಯಗೊಂಡಿದ್ದು, ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುರುವಾರ…