Month: January 2024

ಹನುಮ ಧ್ವಜ ತೆರವು: ಸುಗ್ರೀವಾ ಖಂಡನೆ.. ಹನುಮಂತನ ಬಗ್ಗೆಯೂ ಕಾಂಗ್ರೆಸ್ಸಿಗೆ ದುರ್ಬುದ್ಧಿ

ಗಂಗಾವತಿ. ಕಳೆದ ವಾರವಷ್ಟೇ ದೇಶವಷ್ಟೇ ಅಲ್ಲ ಜಗತ್ತಿನ ಜನ ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಯ ಕ್ಷಣವನ್ನು ಶ್ರದ್ಧಾ, ಭಕ್ತಿಯಿಂದ ಸಂಭ್ರಮಿಸಿದರು. ಆದರೆ ಇದನ್ನು ಸಹಿಸದ ಕಾಂಗ್ರೆಸ್ ಪಕ್ಷದ…

ಹನುಮ ಧ್ವಜ ತೆರವು:ಜನಾರ್ಧನರೆಡ್ಡಿ ಗರ್ಂ.. ಹನುಮ ಭಕ್ತರ ಕೆಣಕಿ ಕಾಂಗ್ರೆಸ್ ಭಸ್ಮವಾಗುತ್ತಿದೆ

ಮಂಡ್ಯ. ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ಹನುಮಂತನ ಧ್ವಜವನ್ನು ತೆರವುಗೊಳಿಸಿ ಕಾಂಗ್ರೆಸ್ ಸರಕಾರ ಸಮಸ್ಥ ಹನುಮಂತ ಭಕ್ತರ ಭಾವನೆಗೆ ಧಕ್ಕೆ ತಂದಿದೆ. ಹಿಂದೆ ರಾವಣನೆಂಬ ರಾಕ್ಷಸ ಹನುಮಂತನ ಬಾಲಕ್ಕೆ…

ಅನುದಾನ ಬಿಡುಗಡೆ: ಗಂಗಾವತಿ ಕ್ಷೇತ್ರ ಕಡೆಗಣನೆ ಕಾಂಗ್ರೆಸ್ ತಾರತಮ್ಯ: ಮನೋಹರಗೌಡ ಖಂಡನೆ

ಗಂಗಾವತಿ. ಕೇವಲ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಮಾತ್ರ ತಲಾ ರೂ.೫ ಕೋಟಿ ಕೆಕೆಆರ್‌ಡಿಬಿ ಅನುದಾನ ಬಿಡುಗಡೆ ಮಾಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ಸರಕಾರ ತಾರತಮ್ಯ ನೀತಿ…

ಹನುಮ ಧ್ವಜ ತೆರವು ಖಂಡಿಸಿ ಕೆಆರ್‌ಪಿಪಿ ಪ್ರತಿಭಟನೆ ಹನುಮ ಭಕ್ತರ ಭಾವನೆಗೆ ಕಾಂಗ್ರೆಸ್‌ನಿಂದ ಧಕ್ಕೆ

ಕೊಪ್ಪಳ. ಮಂಡ್ಯ ಜಿಲ್ಲೆ ಕೆರೆಗೋಡು ಗ್ರಾಮದಲ್ಲಿ ಬೃಹತ್ ಕಂಬವನ್ನು ನಿಲ್ಲಿಸಿ ಅಲ್ಲಿ ಸಮಸ್ಥ ಗ್ರಾಮಸ್ಥರೆಲ್ಲರೂ ಸೇರಿ ಹಾಕಿದ್ದ ಹನುಮ ಧ್ವಜವನ್ನು ಕಾಂಗ್ರೆಸ್ ಸರಕಾರ ತೆರವು ಮಾಡಿರುವುದು ಖಂಡನೀಯವಾಗಿದೆ.…

ಮೋದಿಗೆ ಶಾಸಕ ರೆಡ್ಡಿ ಬೆಂಬಲ:ಬಿಜೆಪಿ ಸ್ವಾಗತ

ಗಂಗಾವತಿ. ವಿಶ್ವ ಮೆಚ್ಚಿದ ನಾಯಕರಾಗಿ ಹೊರ ಹೊಮ್ಮಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾಗಲು ಬೆಂಬಲ ನೀಡುವುದಾಗಿ ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ನೀಡಿರುವ…

ಸೌಹಾರ್ದತೆಗಾಗಿ ನಮ್ಮ ನಡೆ:ಸಿ.ಎಚ್.ನಾರಿನಾಳ್ ಜ.30 ಸೌಹಾರ್ದ ಅಭಿಯಾನ: ಮಾನವ ಸರಪಳಿ

ಗಂಗಾವತಿ. ರಾಜಕಾರಣ ಮತ್ತು ಹಲವು ವೈಚಾರಿಕ ಸಂಘರ್ಷಗಳಿಂದ ಜನರಲ್ಲಿ ಸೌಹಾರ್ದತೆ ಹದೆಗೆಡುತ್ತಿದೆ. ಇಂತಹ ಸೌಹಾರ್ದತೆಯನ್ನು ಎಲ್ಲರಲ್ಲಿ ತರುವ ಪ್ರಯತ್ನಕ್ಕಾಗಿ ಜ.೩೦ ರಂದು ಗಂಗಾವತಿ ನಗರದಲ್ಲಿ ಸೌಹಾರ್ದ ಮಾನವ…

ಶ್ರವಣಕುಮಾರ ರಾಯ್ಕರ್ ಕೆಆರ್‌ಪಿಪಿಗೆ ಗುಡ್‌ಬೈ.. ಬೆಂಗಳೂರಿನಲ್ಲಿ ಮಾತೃ ಪಕ್ಷ ಬಿಜೆಪಿಗೆ ಸೇರ್ಪಡೆ

ಗಂಗಾವತಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗಾಲಿ ಜನಾರ್ಧನರೆಡ್ಡಿ ಅವರ ಆಕರ್ಷಣೆಗೊಳಗಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರ್ಪಡೆಯಾಗಿದ್ದ ಶ್ರವಣಕುಮಾರ ರಾಯ್ಕರ್ ಮರಳಿ ಮಾತೃ ಪಕ್ಷ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.…

ಇಕ್ಬಾಲ್ ಅನ್ಸಾರಿ ವೇಸ್ಟ್‌ಫೇಲೋ.. ಶಾಸಕ ಜನಾರ್ಧನರೆಡ್ಡಿ ರೆಡ್ಡಿ ಆರೋಪ

ಗಂಗಾವತಿ. ಕ್ಷೇತ್ರದಲ್ಲಿ ಸೋತು ಸುಣ್ಣಾಗಿದ್ದರೂ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಆಡಳಿತ ಮತ್ತು ಅಭಿವೃದ್ಧಿ ವಿಷಯದಲ್ಲಿ ಅಡ್ಡಗಾಲು ಆಗುತ್ತಿದ್ದಾರೆ. ಅವರೊಬ್ಬ ವೆಸ್ಟ್‌ಫೇಲೋ ರಾಜಕಾರಣಿ ಎಂಬುದನ್ನು ತೋರಿಸಿಕೊಳ್ಳುತ್ತಿದ್ದಾರೆ. ಲೋಕಸಭೆ…

ಮೋದಿಪರ ಜನಾರ್ಧನರೆಡ್ಡಿ ಬ್ಯಾಟಿಂಗ್.. ಬಿಜೆಪಿಗೆ ಬೆಂಬಲಿಸುವ ಸುಳಿವು

ಗಂಗಾವತಿ. ದೇಶದಾದ್ಯಂತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿಯನ್ನು ಮೆಚ್ಚುಗೆಯಾಗುತ್ತಿದೆ. ಮತ್ತೊಮ್ಮೆ ಅವರು ಈ ದೇಶದ ಪ್ರಧಾನಿಯಾಗಿ ಮುಂದುವರೆಯಬೇಕು ಎಂದು ದೇಶದ ಜನರು ಬಯಸುತ್ತಿದ್ದಾರೆ. ಹೀಗಾಗಿ…

ಬ್ಯಾನರ್‌ಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರ..!! ಶಾಸಕ ಜನಾರ್ಧನರೆಡ್ಡಿ ಚಿತ್ತ ಬಿಜೆಪಿಯತ್ತ..? ಕ್ಷೇತ್ರದಲ್ಲಿ ಜನರಲ್ಲಿ ಹುಟ್ಟು ಹಾಕಿದ ಚರ್ಚೆ

ಗಂಗಾವತಿ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮದೇ ಆದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಕೊಪ್ಪಳ ಲೋಸಭೆ ಕ್ಷೇತ್ರ ಸೇರಿದಂತೆ ಐದು ಕ್ಷೇತ್ರಗಳಲ್ಲಿ ಕಣಕ್ಕಿಳಿಸುವುದಾಗಿ ಹೇಳಿಕೆ ನೀಡಿದ್ದ ಶಾಸಕ…

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!