Month: June 2024

ಜೂ.23,24 ಮತ್ತು 25ರಂದು ನವವೃಂದಾವನಗಡ್ಡೆಯಲ್ಲಿ.. ಉತ್ತರಾದಿಮಠದಿಂದ ಶ್ರೀ ರಘುವರ್ಯರ ಆರಾಧನೆ

ಗಂಗಾವತಿ. ತಾಲೂಕಿನ ಐತಿಹಾಸಿಕ ಆನೆಗೊಂದಿಯ ನವವೃಂದಾವನಗಡ್ಡೆಯಲ್ಲಿ ಶ್ರೀ ರಘುವರ್ಯತೀರ್ಥ ಯತಿಗಳ ಆರಾಧನೆ ಮಹೋತ್ಸವ ಜೂ.23, 24 ಮತ್ತು 25 ರಂದು ಮೂರು ದಿನಗಳ ಉತ್ತರಾದಿಮಠದ ನೇತೃತ್ವದಲ್ಲಿ ಅದ್ದೂರಿಯಾಗಿ…

ಪ್ರತಿಭಟನೆಯಲ್ಲಿ ಭಾಗವಹಿಸಿ:ಅಂತರ ಕಾಯ್ದುಕೊಳ್ಳಿ- ಅನ್ಸಾರಿ ಸೂಚನೆ: ಬಯ್ಯಾಪುರ ವಿರುದ್ಧ ಅಸಮಾದಾನ

ಗಂಗಾವತಿ. ಶಾಸಕ ಗಾಲಿ ಜನಾರ್ಧನರೆಡ್ಡಿ ವಿರುದ್ಧ ಇಂದು ಗಂಗಾವತಿ ನಗರದಲ್ಲಿ ಹಮ್ಮಿಕೊಂಡಿರುವ ಕಾಂಗ್ರೆಸ್ ಪಕ್ಷದ ಪ್ರತಿಭಟನೆಯಲ್ಲಿ ಭಾಗವಹಿಸಿ ಆದರೆ ಅಂತರ ಕಾಯ್ದುಕೊಳ್ಳಿ ಎಂದು ತಮ್ಮ ಬೆಂಬಲಿಗ ಕಾಂಗ್ರೆಸ್…

ಸಾಮೂಹಿಕ ಪ್ರಾರ್ಥನೆಗೆ ಇರಲ್ಲ: ಅನ್ಸಾರಿ ಮೆಸೇಜ್ ರವಾನೆ- ಶಾಂತಿಯಿಂದ ಬಕ್ರೀದ್ ಹಬ್ಬ ಆಚರಿಸಲು ಬೆಂಬಲಿರಿಗೆ ಕರೆ

ಗಂಗಾವತಿ. ಇಂದು ನಗರದ ಈದ್ಗಾ ಮೈದಾನದಲ್ಲಿ ನಡೆಯುವ ಮುಸ್ಲಿಂ ಸಮಾಜದ ಪವಿತ್ರ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಗೆ ನಾನು ಇರಲ್ಲ. ನನ್ನ ವೈಯಕ್ತಿಕ ಕಾರಣದಿಂದ ಕಳೆದ ಹದಿನೈದು…

ಅನ್ಸಾರಿ ಬೆಂಬಲಿಗರ ವಿರುದ್ಧ ಅಲೀಖಾನ್ ದೂರು- ಶಾಂತಿ ಸಭೆಯಲ್ಲಿ ಅಶಾಂತಿ ಸೃಷ್ಟಿಗೆ ಯತ್ನ ಆರೋಪ

ಗಂಗಾವತಿ. ನಗರ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಬಕ್ರೀದ್ ಹಬ್ಬದ ಶಾಂತಿ ಸಭೆಯ ಸಂದರ್ಭದಲ್ಲಿ ಹೆಚ್ಚುವರಿ ಎಸ್‌ಪಿ, ಡಿವೈಎಸ್‌ಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಗಣ್ಯರ ಸಮ್ಮುಖದಲ್ಲೇ ವೇದಿಕೆಗೆ ನುಗ್ಗಿ…

ಪೊಲೀಸ್ ಠಾಣೆಯಲ್ಲಿ ನಡೆದ ಬಕರೀದ್ ಶಾಂತಿ ಸಭೆಯಲ್ಲಿ- ಅನ್ಸಾರಿ, ರೆಡ್ಡಿ ಬೆಂಬಲಿಗ ಮುಸ್ಲಿಂ ಮುಖಂಡರ ಚಕಮಕಿ- ಡಿವೈಎಸ್‌ಪಿ ಸಮ್ಮುಖದಲ್ಲಿ ಅಶಾಂತಿಯಾದ ಶಾಂತಿ ಸಭೆ

ಗಂಗಾವತಿ. ಬಕರೀದ್ ಹಬ್ಬದ ಅಂಗವಾಗಿ ನಗರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಹಾಲಿ ಶಾಸಕ ಜನಾರ್ಧನರೆಡ್ಡಿ ಮತ್ತು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗ ಮುಸ್ಲಿಂ…

ಸಚಿವ ಬಿ.ನಾಗೇಂದ್ರ ರಾಜೀನಾಮೆ- ಅಕ್ರಮ ಹಣ ವರ್ಗಾವಣೆ ಆರೋಪ..

ಕೊಪ್ಪಳ. ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸುವಷ್ಟರಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಭ್ರಷ್ಟಾಚಾರ ನಡೆದಿರುವುದು ಬಯಲಾಗಿದೆ.. ಎಸ್ ಟಿ ನಿಗಮದಲ್ಲಿ ನಡೆದ ಅಕ್ರಮ ಹಣ…

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!