Month: February 2025

ಕೆಸರಹಟ್ಟಿ ಪ್ರಾಕೃ ಸಂಘದ ಚುನಾವಣೆ ಫಲಿತಾಂಶ- ಮಹಾಂತೇಶ ಮಾಲೀಪಾಟೀಲ್ ಗುಂಪಿಗೆ ಗೆಲುವು

ಗಂಗಾವತಿ. ತಾಲೂಕಿನ ಕೇಸರಹಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕಳೆದ ಡಿಸೆಂಬರ್ 22 ರಂದು ನಡೆದಿದ್ದ ನಿರ್ದೇಶಕರ ಚುನಾವಣೆ ಕೋರ್ಟ್ ನಿರ್ದೇಶನದಂತೆ ಅಧಿಕೃತವಾಗಿ ಫಲಿತಾಂಶ…

ಮೆಡಿಕಲ್ ರಜಾ ಹಾಕಿ ಕರ್ತವ್ಯಕ್ಕೆ ಚೆಕ್ಕರ್: ಪ್ರಯಾಗರಾಜ್‌ಗೆ ಹಾಜರ್- ಅಧಿಕಾರಿಗಳಿಗೆ ಯಾಮಾರಿಸಿದ ಆನೆಗೊಂದಿ ಪಿಡಿಓ ಕೃಷ್ಣಪ್ಪ

ಗಂಗಾವತಿ. ಸರಕಾರದ ಸಂಬಳ ಪಡೆದು ಸರಿಯಾಗಿ ಕರ್ತವ್ಯ ನಿರ್ವಹಿಸದೇ ಅನಾರೋಗ್ಯ ಎಂದು ವೈದ್ಯಕೀಯ ಪ್ರಮಾಣ ಪತ್ರ ನೀಡಿ ಕರ್ತವ್ಯಕ್ಕೆ ಚೆಕ್ಕರ್ ಹಾಕಿರುವ ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯತ್…

ಗ್ಯಾರೆಂಟಿ ಯೋಜನೆ ಪ್ರಗತಿ ಇಲ್ಲ ಸಭೆಗೆ ಬರೋದು ಕಾಲಹರಣಕ್ಕೆ- ಗ್ಯಾರೆಂಟಿ ಯೋಜನೆ ಸದಸ್ಯರ ಅಸಮಾಧಾನ

ಗಂಗಾವತಿ. ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಗ್ಯಾರಂಟಿ ಯೋಜನೆ ತಾಲೂಕನಲ್ಲಿ ಆರು ತಿಂಗಳಿಂದ ಯಾವುದೇ ಪ್ರಗತಿ ಕಾಣುತ್ತಿಲ್ಲ.   ವಿಶೇಷವಾಗಿ ಗಂಗಾವತಿ ತಾಲೂಕಿನ ಆಹಾರ ಇಲಾಖೆಯ ಗ್ಯಾರಂಟಿ ಫಲಾನುಭವಿಗಳ…

ಪಂಪಾನಗರ ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆ- ಪತ್ರಕರ್ತ ಪ್ರಸನ್ನ ದೇಸಾಯಿ ಗುಂಪಿನ ನಿರ್ದೇಶಕರು ಗೆಲುವು

ಗಂಗಾವತಿ. ನಗರದ ಪಂಪಾನಗರ ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆಯಲ್ಲಿ ಪತ್ರಕರ್ತ ಪ್ರಸನ್ನ ದೇಸಾಯಿ ಗುಂಪಿನ ಏಳು ಸದಸ್ಯರು ಗೆಲುವು ಸಾಧಿಸಿದ್ದು, ನಿರ್ದೇಶಕರು ಮತ್ತು ಅವರ ಬೆಂಬಲಿಗರು…

ಸಚಿವ ತಂಗಡಗಿ ಪ್ರಚೋದನೆಯಿಂದ ಸುಳ್ಳು ಮೊಕದ್ದಮೆ- ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸಗೂರು ಸ್ಪಷ್ಟನೆ- ಶಿವರಾಜ ತಂಗಡಗಿಗೆ ಅಧಿಕಾರ ದಾಹ ಶಾಸ್ವತವಲ್ಲ

ಕಾರಟಗಿ. ನನ್ನ ಸ್ವಗ್ರಾಮದಲ್ಲಿ ನಾನು ಕಷ್ಟಪಟ್ಟು ನದಿಯಿಂದ ಪೈಪ್‌ಲೈನ್ ಮೂಲಕ ನೀರಾವರಿ ಮಾಡಿ ಎಲ್ಲಾ ರೈತರ ಭೂಮಿಗೆ ನೀರು ಒದಗಿಸುವ ಕೆಲಸ ಮಾಡಿದ್ದೇನೆ. ದೇವದಾಸಿಯರ ಭೂಮಿಯನ್ನು ನಾನು…

ಭಾರತೀಯ ಬಾಲ ವಿದ್ಯಾಲಯ ಸುವರ್ಣ ಮಹೋತ್ಸವ- ನಿರ್ಭಯಾನಂದಜೀ ಚಾಲನೆ: ನೈತಿಕ ಶಿಕ್ಷಣಕ್ಕೆ ಸಲಹೆ

ಗಂಗಾವತಿ. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ನೈತಿಕ ಮತ್ತು ದೇಶಭಕ್ತಿಯ ಶಿಕ್ಷಣ ನೀಡುವುದು ಇಂದಿನ ದಿನಮಾನದಲ್ಲಿ ಅತ್ಯವಶ್ಯವಿದೆ ಎಂದು ವಿಜಯಪುರದ ಗದಗ ಶ್ರೀ ರಾಮಕೃಷ್ಣ ಸ್ವಾಮಿ ವಿವೇಕಾನಂದ ಆಶ್ರಮದ…

ಕುಂಭಮೇಳಕ್ಕೆ ಹೋಗಿದ್ದ ಸಿದ್ಧಾಪುರದ ಯುವಕ ಸಾವು- ಗೋರಖ್‌ಪುರದಲ್ಲಿ ವಿದ್ಯುತ್ ಶಾಕ್‌ನಿಂದ ಘಟನೆ

ಕಾರಟಗಿ. ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಭಾಗವಹಿಸಿ ಅಯೋಧ್ಯೆಗೆ ಹೊರಟಿದ್ದ ಕಾರಟಗಿ ತಾಲೂಕಿನ ಸಿದ್ಧಾಪುರ ಗ್ರಾಮದ ೨೭ ವರ್ಷದ ಪ್ರವೀಣ ತಂದೆ ಮಲ್ಲಿಕಾರ್ಜುನ ಹೊಸಮನಿ(ಹಗೇದಾಳ) ಎಂಬ ಯುವಕ ಉತ್ತರ…

ಬಣ ರಾಜಕೀಯ ಮಾಡಲ್ಲ:ಸೋಮಲಿಂಗಪ್ ಸ್ಪಷ್ಟನೆ- ಹೈಕಮಾಂಡ್‌ನಿಂದ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದಾರೆ

ಸಿರಗುಪ್ಪ. ಭಾರತೀಯ ಜನತಾ ಪಕ್ಷದಲ್ಲಿ ಎರಡು ಮೂರು ಬಣಗಳಾಗಿವೆ. ಆದರೆ ನಾನು ಯಾವುದೇ ಬಣದಲ್ಲಿ ಗುರುತಿಸಿಕೊಳ್ಳುವ ವ್ಯಕ್ತಿಯಲ್ಲ. ಭಾರತೀಯ ಜನತಾ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ.…

ಆನೆಗೊಂದಿ ಉತ್ಸವದ ಅನುದಾನ ಸದ್ಬಳಕೆಯಲ್ಲಿ- ಜನಾರ್ಧನರೆಡ್ಡಿ ಜವಬ್ದಾರಿ ಕೆಲಸ ಮಾಡಿಲ್ಲ

ಕಾರಟಗಿ. ಕಳೆದ ವರ್ಷ ನಡೆದ ಆನೆಗೊಂದಿ ಉತ್ಸವದ ಅನುದಾನ ಸದ್ಬಳಕೆಯಲ್ಲಿ ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ಜವಬ್ದಾರಿಯುತವಾಗಿ ಕೆಲಸ ಮಾಡಿಲ್ಲ. ಹೀಗಾಗಿ ಅನುದಾನ ಬಿಡುಗಡೆಯಲ್ಲಿ ಸಮಸ್ಯೆಯಾಗಿದೆ ಎಂದು…

ದೇವದಾಸಿಯರ ಜಮೀನು ಕಬಳಿಕೆ:ಗಂಭೀರ ಪ್ರಕರಣ- ದಢೇಸಗೂರು ವಿರುದ್ಧ ಸಚಿವ ತಂಗಡಗಿ ಆಕ್ರೋಶ

ಕಾರಟಗಿ. ಮಾಜಿ ಶಾಸಕ ಹಾಗೂ ಹಾಲಿ ಕೊಪ್ಪಳ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರ ದೇವದಾಸಿಯರಿಗೆ ಸರಕಾರ ಹಂಚಿಕೆ ಮಾಡಿರುವ ಜಮೀನನ್ನೆ ಕಬಳಿಕೆ ಮಾಡಿರುವ ಕುರಿತು ಈಗಾಗಲೇ…

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!