Month: March 2025

ಜಿಲ್ಲಾ ಸಮ್ಮೇಳನಕ್ಕೆ ಕಾರಟಗಿ ತಾಲೂಕು ಕಡೆಗಣನೆ- ಕಸಾಪ ವಿರುದ್ಧ ಹೋರಾಟಗಾರ ಪಗಡದಿನ್ನಿ ಕಿಡಿ

ಕಾರಟಗಿ. ಗಂಗಾವತಿಯಲ್ಲಿ ಆಯೋಜಿಸಿರುವ ಕೊಪ್ಪಳ ಜಿಲ್ಲೆಯ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಾರಟಗಿ ತಾಲೂಕಿನ ಹೋರಾಟಗಾರರು, ಸಾಹಿತಿಗಳು, ವಾಣಿಜ್ಯೋದ್ಯಮಿಗಳು ಸೇರಿದಂತೆ ಹಲವರನ್ನು ಕಡೆಗಣಿಸಲಾಗಿದೆ ಎಂದು ೩೭೧ಜೆ ಅನುಷ್ಟಾನ…

ಗಂಗಾವತಿಯ ಹಿರಿಯ ರಾಜಕಾರಣಿ ರಾಜಶೇಖರಪ್ಪ ಗುಂಜಳ್ಳಿ ನಿಧನ

ಗಂಗಾವತಿ. ವಾಣಿಜ್ಯೋಧ್ಯಮಿ, ವೀರಶೈವ ಸಮಾಜ ಹಾಗೂ ಗಂಗಾವತಿಯ ಹಿರಿಯ ತಲೆಮಾರಿನ ಹಾಗೂ ಸರಳ, ಸಜ್ಜನ  ರಾಜಕಾರಿಣಿ ರಾಜಶೇಖರಪ್ಪ ಗುಂಜಳ್ಳಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಸ್ಥಳೀಯ  ಆಸ್ಪತ್ರೆಗೆ ದಾಖಲಾಗಿದ್ದ 80…

ವಿಂಡ್ ಪವರ್ ವಾಹನಗಳಿಂದ ಹಾಳಾಗುತ್ತಿರುವ ರಸ್ತೆಗಳು- ಅಧಿವೇಶನದಲ್ಲಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಧ್ವನಿ- ಸಂಬಂಧಿಸಿದ ಕಂಪನಿ ವಿರುದ್ಧ ಕ್ರಮಕ್ಕೆ ಒತ್ತಾಯ

ವೆಂಕಟೇಶ ಕುಲಕರ್ಣಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ವ್ಯಾಪ್ತಿಯಲ್ಲಿ ತಲೆ ಎತ್ತಿರುವ 15ಕ್ಕೂ ಹೆಚ್ಚು ವಿಂಡ್ ಪವರ್ ಕಂಪನಿಗಳ ವಾಹನಗಳ ಸಂಚಾರದಿಂದ ತಾಲೂಕಿನ ಹಲವು ರಸ್ತೆಗಳು ಹಾಳಾಗುತ್ತಿವೆ.…

ಆನೆಗೊಂದಿ ಪಿಡಿಓ ಕೃಷ್ಣಪ್ಪ.ಕೆ ಅಮಾನತ್ತು- ಕರ್ತವ್ಯ ಲೋಪದಡಿ ಜಿಪಂ ಸಿಇಓ ಆದೇಶ

ಕೊಪ್ಪಳ. ಗ್ರಾಮ ಪಂಚಾಯತ್‌ನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳನ್ನು ನಿರ್ವಹಿಸುವಲ್ಲಿ ಸಂಪೂರ್ಣ ವಿಫಲರಾಗಿರುವುದು ಸೇರಿದಂತೆ ಹಲವು ಕರ್ತವ್ಯ ಲೋಪದಿಂದಾಗಿ ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ.ಕೆ…

ಗಂಗಾವತಿಯಲ್ಲಿ ೧೩ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ- ಸಮ್ಮೇಳನಾಧ್ಯಕ್ಷರಾಗಿ ಲಿಂಗಾರೆಡ್ಡಿ ಆಲೂರು ಆಯ್ಕೆ

ಗಂಗಾವತಿ. ನಗರದಲ್ಲಿ ಮಾ.27 ಮತ್ತು 28 ರಂದು ಎರಡು ದಿನಗಳ ಕಾಲ ಆಯೋಜಿಸಿರುವ 13ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಸರ್ವಾನುತದಿಂದ ಆಯ್ಕೆ ಮಾಡಲಾಗಿದೆ…

ಅನಧಿಕೃತ ರೇಸಾರ್ಟ್‌ಗಳಿಂದ ಅಕ್ರಮ ಚಟುವಟಿಕೆಗಳು- ಕೆಲ ರಾಜಕಾರಣಿಗಳ ಕುಮ್ಮಕ್ಕು: ರಾಯರೆಡ್ಡಿ ಆರೋಪ

ಹೊಸಪೇಟೆ ವಿಶ್ವ ಪರಂಪರೆಯ ಪಟ್ಟಿಯಲ್ಲಿರುವ ಹಂಪಿ ಮತ್ತು ಆನೆಗೊಂದಿ ಭಾಗವು ಧಾರ್ಮಿಕ, ಐತಿಹಾಸಿಕ ಮತ್ತು ಪ್ರವಾಸಿ ತಾಣಗಳಿಂದ ವಿಶ್ವ ಪ್ರಶಿದ್ಧಿ ಹೊಂದಿವೆ. ಆದರೆ ಇಂತಹ ಐತಿಹಾಸಿಕ ತಾಣಗಳಲ್ಲಿ…

ಗಂಗಾವತಿ ಕೋರ್ಟ್‌ನಲ್ಲಿ ಲೋಕ ಅದಾಲತ್- 2223 ಪ್ರಕರಣಗಳ ಇತ್ಯರ್ಥ: ರೂ.7.66 ಕೋಟಿ ಜಮೆ

ಗಂಗಾವತಿ. ರಾಷ್ಟ್ರೀಯ ಲೋಕ ಸದಾಲತ್ ಹಿನ್ನೆಲೆಯಲ್ಲಿ ನಗರದ ನ್ಯಾಯಾಲಯದಲ್ಲೂ ಲೋಕ ಅದಾಲತ್ ಆಯೋಜಿಸಿದ್ದು, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ, ಹಿರಿಯ…

ಶಾರದಾ ಶಾಲೆಯ ವಾರ್ಷೀಕೋತ್ಸವ:ಮಕ್ಕಳಿಂದ ಪಾದಪೂಜೆ- ಸಂಬಂಧದಿಂದ ಸಂಸ್ಕಾರ: ಶಾರದಾ ಮಲ್ಲಿಕಾರ್ಜುನ

ಕಾರಟಗಿ. ಪಟ್ಟಣದ ಶಾರದಾ ಇಂಟರ್‌ನ್ಯಾಷನಲ್ ಶಾಲೆಯ ವಾರ್ಷಿಕೋತ್ಸವ ನಿಮಿತ್ಯ ಮಕ್ಕಳಿಂದ ಪಾಲಕರಿಗೆ ಪಾದಪೂಜೆ ಮಾಡುವ ವಿನೂತನ ಮತ್ತು ಭಾವನಾತ್ಮಕ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು. ಕಾರ್ಯಕ್ರಮ ಕುರಿತು ಶಾಲೆಯ…

ಅಂಜನಾದ್ರಿ ಹುಂಡಿ ಎಣಿಕೆ: ರೂ.28.35 ಲಕ್ಷ ಸಂಗ್ರಹ- ಹುಂಡಿ ಎಣಿಕೆಯಲ್ಲಿ ವಿದೇಶಿ ಭಕ್ತರು ಭಾಗಿ

ಗಂಗಾವತಿ. ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತದಲ್ಲಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಹುಂಡಿ ಹಣ ಎಣಿಕೆ ಮಾಡಿದ್ದು, ೪೬ ದಿನಗಳಲ್ಲಿ ರೂ. 28,35,647.00 ಸಂಗ್ರಹವಾಗಿದೆ. ಹುಂಡಿ ಹಣ ಎಣಿಕೆ…

ಪಿಯುಸಿ ದ್ವಿತೀಯ ಪರೀಕ್ಷೆ ಪ್ರಶ್ನೇ ಪತ್ರಿಕೆ ಪೂರೈಕೆ- ಎಫ್‌ಡಿಎಗೆ ಹೊಣೆ: ಮಾರ್ಗಾಧಿಕಾರಿಯ ಕರ್ತವ್ಯ ಲೋಪ- ಡಿಸಿ ಆದೇಶ ಉಲ್ಲಂಘಿಸಿದ ತಾಪಂ ಸಹಾಯಕ ನಿರ್ದೇಶಕ

ಗಂಗಾವತಿ. ಕಳೆದ ಮಾ.೧ರಿಂದ ಪ್ರಾರಂಭವಾಗಿರುವ ದ್ವೀತಿಯ ಪಿಯಿಸಿ ಪರೀಕ್ಷೆಯ ಪ್ರಶ್ನೇ ಪ್ರತ್ರಿಕೆ ಸೇರಿದಂತೆ ಪರೀಕ್ಷಾ ಗೌಪ್ಯತಾ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ಪೂರೈಕೆ ಮಾಡಲು ನೇಮಕವಾದ ಮಾರ್ಗಾಧಿಕಾರಿ ತಾಲೂಕು…

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!