Month: April 2024

ವಿದ್ಯಾರ್ಥಿನಿ ಹತ್ಯೆಗೆ ಸುಗ್ರೀವಾ ಖಂಡನೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಅಗ್ರಹ

ಗಂಗಾವತಿ. ಹುಬ್ಬಳ್ಳಿ ಪ್ರತಿಷ್ಟಿತ ಕಾಲೇಜಿಗೆ ನುಗ್ಗಿ ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಮುಖಂಡ ಸಂಗಮೇಶ ಸುಗ್ರೀವಾ ಅವರು ಆರೋಪಿಗೆ ನೇರವಾಗಿ…

ಗಂಗಾವತಿ ಕಾಂಗ್ರೆಸ್‌ನಲ್ಲಿ ಮತ್ತೆ ಮುನಿಸು ಬಹಿರಂಗ- ಅನ್ಸಾರಿ ನೇತೃತ್ವದಲ್ಲಿ ಸಭೆ: ತಂಗಡಗಿ, ಸಂಗಣ್ಣ, ಹಿಟ್ನಾಳ ಭಾಗಿ- ಹೆಚ್.ಆರ್.ಶ್ರೀನಾಥ, ಮಲ್ಲಿಕಾರ್ಜುನ ನಾಗಪ್ಪಗೆ ಕೋಕ್,,!!

ಗಂಗಾವತಿ. ಲೋಕಸಭೆ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಪ್ರಮುಖ ಮುಖಂಡರ ನಡುವೆ ಇರುವ ಮುನಿಸು ಮತ್ತೆ ಬಹಿರಂಗವಾಗಿದೆ. ಸಮೀಪದ ಸಂಗಾಪುರ ಗ್ರಾಮದಲ್ಲಿ…

ಹೊಸಪೇಟೆ ಉತ್ತರಾದಿಮಠಕ್ಕೆ ದಲಿತರ ಪ್ರವೇಶ- ಬ್ರಾಹ್ಮಣ ಸಂಘದ ನೇತೃತ್ವದಲ್ಲಿ ಅದ್ದೂರಿ ಸ್ವಾಗತ

ವಿಜಯನಗರ,ಏ.14 ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್ ಅವರ ೧೩೩ನೇ ಜಯಂತಿ ನಿಮಿತ್ತ ಸಂವಿಧಾನ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ಉತ್ತರಾದಿಮಠಕ್ಕೆ ಭಾನುವಾರ ದಲಿತರು ಪ್ರವೇಶ ಮಾಡಿದರು.…

ಶೈಲಜಾ ಹಿರೇಮಠಗೆ ಮಾಧ್ಯಮ ಸಂಯೋಜಕಿ ಹುದ್ದೆ- ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ಸಿನಿಂದ ಜವಬ್ದಾರಿ

ಕೊಪ್ಪಳ. ಲೋಕಸಭೆ ಚುನಾವಣೆ ಕಾವು ದಿನೇ ದಿನೇ ಏರುತ್ತಿದೆ. ಕಾಂಗ್ರೆಸ್ ಪಕ್ಷ ಈ ಭಾರಿ ಬಿಜೆಪಿಗಿಂತ ಹೆಚ್ಚು ಸ್ಥಾನವನ್ನು ಪಡೆದುಕೊಳ್ಳಲು ಭಾರಿ ಕಸರತ್ತು ನಡೆಸಿದೆ. ಹೀಗಾಗಿ ಕೆಪಿಸಿಸಿ…

ನೂತನ ಈದಗಾ ಕಮಿಟಿ ನೇಮಕಕ್ಕೆ ತಡೆಯಾಜ್ಞೆ-ಇಕ್ಬಾಲ್ ಅನ್ಸಾರಿ ಬೆಂಬಲಿಗರ ಆಡಳಿತಕ್ಕೆ ಬ್ರೇಕ್.!

ಗಂಗಾವತಿ. ಎಂ.ಡಿ.ರಫೀಕ್ ಸಂಪಂಗಿ ಅಧ್ಯಕ್ಷತೆಯಲ್ಲಿ ನಗರದ ಈದಗಾ ಕಮಿಟಿಗೆ ನೂತನವಾಗಿ ಸರಕಾರದ ವಕ್ಫ್ ಬೋರ್ಡ್‌ನಿಂದ ನೇಮಕವಾಗಿದ್ದ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ ಆದೇಶಕ್ಕೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ…

ಖರ್ಗೆ ಆಪ್ತ ಭವಾನಿಮಠ ಬಿಜೆಪಿಕಡೆ ಮುಖ

ಗಂಗಾವತಿ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪರಮಾಪ್ತ, ಕೆಪಿಸಿಸಿ ಸದಸ್ಯ ಹಾಗೂ ಕನಕಗಿರಿ ಕ್ಷೇತ್ರದ ಕಾಂಗ್ರೆಸ್ ಪ್ರಭಾವಿ ಮುಖಂಡ, ಮಾಜಿ ಜಿಪಂ ಅಧ್ಯಕ್ಷ…

ಶ್ರೀನಾಥ ಮನೆಯಲ್ಲಿ ಕಾಂಗ್ರೆಸ್ ಸಭೆ: ಅನ್ಸಾರಿ ಆಕ್ರೋಶ.. ಸಭೆಗೆ ಹೋಗದಂತೆ ಸಂದೇಶ ರವಾನೆ- ಆಡಿಯೋದಲ್ಲೂ ಇಕ್ಬಾಲ್ ಅನ್ಸಾರಿ ವಾಗ್ದಾಳಿ

ಗಂಗಾವತಿ. ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಶ್ರೀನಾಥ ಮನೆಯಲ್ಲಿ ಸೋಮವಾರ ಎಪ್ರೇಲ್.೮ ರಂದು ಲೋಕಸಭೆ ಚುನಾವಣೆ ಪ್ರಚಾರಾರ್ಥವಾಗಿ ಬ್ಲಾಕ್ ಕಾಂಗ್ರೆಸ್‌ವತಿಯಿಂದ ಆಯೋಜಿಸಿರುವ ಸಭೆಯ ವಿರುದ್ಧ ಮಾಜಿ ಸಚಿವ…

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಅಮರೇಗೌಡ ಬಯ್ಯಾಪುರ ನೇಮಕ

ಕೊಪ್ಪಳ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ  ಕುಷ್ಟಗಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರನ್ನು ನೇಮಕ ಮಾಡಲಾಗಿದೆ. ಕೆಪಿಸಿಸಿ ಶಿಪಾಎಸ್ಸಿನ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ…

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!