ಎಂಟು ದಂಪತಿಗಳನ್ನು ಒಂದುಗೂಡಿಸಿದ ನ್ಯಾಯಾಧೀಶರು- 1042 ಪ್ರಕರಣ ಇತ್ಯರ್ಥ: ರೂ.7 ಕೋಟಿ ಜಮಾ- ಗಂಗಾವತಿಯಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿ
ಗಂಗಾವತಿ. ನ್ಯಾಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವಿವಾಹ ವಿಚ್ಚೇದನ ಬಯಸಿ ಅರ್ಜಿ ಸಲ್ಲಿಸಿದ್ದ ಎಂಟು ದಂಪತಿಗಳ ಮನಸ್ಸು ಬದಲಾಯಿಸಿ ಪುನಃ ಒಂದುಗೂಡಿಸಿದ ಗಂಗಾವತಿ ನ್ಯಾಯಾಧೀಶರು ೧೦೪೨…