ಐದು ಕ್ಷೇತ್ರದಲ್ಲಿ ಕೆಆರ್‌ಪಿಪಿಯಿಂದ ಸ್ಪರ್ಧೆ. ಶಾಸಕ ಗಾಲಿ ಜನಾರ್ಧನರೆಡ್ಡಿ ಸ್ಪಷ್ಟನೆ
ಗಂಗಾವತಿ. ಮುಂಬುರವ ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಲೋಕಸಭೆ ಕ್ಷೇತ್ರ ಸೇರಿ ರಾಜ್ಯದ ಐದು ಕ್ಷೇತ್ರಗಳಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂದು…
ಕುಷ್ಟಗಿ ಶಾಸಕ ಪಾಟೀಲ್‌ಗೆ ಸಚಿವ ಸ್ಥಾನಮಾನ
ಕೊಪ್ಪಳ. ಜಿಲ್ಲೆಯ ಕುಷ್ಟಗಿ ಕ್ಷೇತ್ರದ ಶಾಸಕರಾಗಿರುವ ದೊಡ್ಡನಗೌಡ ಪಾಟೀಲ್ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನಮಾನ ನೀಡಿ ಸರಕಾರ ಆದೇಶ ಮಾಡಿದೆ. ಬುಧವಾರ ಸರಕಾರ ಸಿಬ್ಬಂದಿ ಮತ್ತು…
ಶಾಸಕ ಗಾಲಿ ಜನಾರ್ಧನರೆಡ್ಡಿ .. ಅಯೋಧ್ಯೆ ಮಂತ್ರಾಕ್ಷತೆ ವಿತರಣೆ
ಗಂಗಾವತಿ. ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ಮನೆ ಮನೆಗಳಿಗೆ ವಿತರಿಸುವ ಅಭಿಯಾನ ಗಂಗಾವತಿ ನಗರದಲ್ಲಿ ವಿಜ್ರಂಭಣೆಯಿಂದ ನಡೆಯುತ್ತಿದ್ದು, ಈ ಅಭಿಯಾನದಲ್ಲಿ ಶಾಸಕ ಗಾಲಿ ಜನಾರ್ಧನರೆಡ್ಡಿ ಭಾಗಿಯಾಗಿದ್ದು, ನಗರದ…
ಶ್ರೀಹುಲಿಗೆಮ್ಮದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರಾಗಿ ವೀರೇಶ್ ಅಧಿಕಾರ ಸ್ವೀಕಾರ ಶಾಸಕ ಹಿಟ್ನಾಳ್‌ಗೆ ತೀವ್ರ ಮುಖಭಂಗ
ಶ್ರೀಹುಲಿಗೆಮ್ಮದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರಾಗಿ ವೀರೇಶ್ ಅಧಿಕಾರ ಸ್ವೀಕಾರ ಶಾಸಕ ಹಿಟ್ನಾಳ್‌ಗೆ ತೀವ್ರ ಮುಖಭಂಗ ಸಮರ್ಥವಾಣಿ ವಾರ್ತೆ ಕೊಪ್ಪಳ,ಜ.10: ನ್ಯಾಯಾಲಯದ ನಿರ್ದೇಶನದಂತೆ ಶ್ರೀ ಹುಲಿಗೆಮ್ಮ ದೇವಿ…
ಕುಡಿಯುವ ನೀರಿಗೆ ತೊಂದರೆ ಉಂಟಾದರೆ ಆಯಾ ಗ್ರಾ.ಪಂ. ವಿರುದ್ಧ ಶಿಸ್ತು ಕ್ರಮ
ಕುಡಿಯುವ ನೀರಿಗೆ ತೊಂದರೆ ಉಂಟಾದರೆ ಆಯಾ ಗ್ರಾ.ಪಂ. ವಿರುದ್ಧ ಶಿಸ್ತು ಕ್ರಮ ದೇವದುರ್ಗ ತಾಲೂಕು ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಕರೆಮ್ಮ ನಾಯಕ ಖಡಕ್ ಎಚ್ಚರಿಕೆ…
ಸಾಮಾಜಿಕ ಜಾಲತಾಣಗಳ ಸದ್ಬಳಕೆ ಅಗತ್ಯ
ಸಾಮಾಜಿಕ ಜಾಲತಾಣಗಳ ಸದ್ಬಳಕೆ ಅಗತ್ಯ ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಬಿತ್ತಿ ಪತ್ರಗಳ ಬಿಡುಗಡೆಗೊಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ವಿದ್ಯಾರ್ಥಿಗಳಿಗೆ ಕಿವಿಮಾತು ಸಮರ್ಥವಾಣಿ ವಾರ್ತೆ…
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ರೂ.2,106 ಕೋಟಿ ಲಭ್ಯ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ರೂ.2,106 ಕೋಟಿ ಲಭ್ಯ ಸಮರ್ಥವಾಣಿ ವಾರ್ತೆ ಬೆಂಗಳೂರು,ಜ.9: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಪ್ರಸಕ್ತ ವರ್ಷದ ಕ್ರಿಯಾ ಯೋಜನೆಯ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ…
ಕುಷ್ಟಗಿ ಮತ್ತು ಸಿಂಧನೂರು ವರೆಗೆ ಮಾಸಾಂತ್ಯದಲ್ಲಿ ರೈಲು ಸಂಚಾರ ಪ್ರಾರಂಭ
ಕುಷ್ಟಗಿ ಮತ್ತು ಸಿಂಧನೂರು ವರೆಗೆ ಮಾಸಾಂತ್ಯದಲ್ಲಿ ರೈಲು ಸಂಚಾರ ಪ್ರಾರಂಭ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಜೊತೆ ಸಂಸದ ಕರಡಿ ಸಂಗಣ್ಣ ಚರ್ಚೆ ಗದಗ-ವಾಡಿ…
ಶ್ರೀರಾಮಮಂದಿರ ಉದ್ಘಾಟನೆಗೆ ಕೈಜೋಡಿಸಿದ ಕಾಂಗ್ರೆಸ್
ಶ್ರೀರಾಮಮಂದಿರ ಉದ್ಘಾಟನೆಗೆ ಕೈಜೋಡಿಸಿದ ಕಾಂಗ್ರೆಸ್ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಎಲ್ಲಾ ದೇವಸ್ಥಾನಗಳಲ್ಲಿ ಜ.22ರಂದು ವಿಶೇಷ ಪೂಜೆಗೆ ಸರ್ಕಾರ ಆದೇಶ ಸಮರ್ಥವಾಣಿ ವಾರ್ತೆ ಬೆಂಗಳೂರು,ಜ.8: ಅಯೋಧ್ಯೆ ಯಲ್ಲಿ…
ಅಂಬೇಡ್ಕರ್‌ಗೆ ಅವಮಾನ: ಪರಣ್ಣ ಖಂಡನೆ
ಗಂಗಾವತಿ. ನಗರದ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿಗೆ ಅವಮಾನ ಮಾಡಿರುವ ಘಟನೆಯನ್ನು ಮಾಜಿ ಶಾಸಕ ಪರಣ್ಣ ಮುನವಳ್ಳಿ ಖಂಡಿಸಿದ್ದು, ತಕ್ಷಣ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ…