ನಾಳೆ ನಗರಸಭೆ ಬಜೆಟ್ ಪೂರ್ವಭಾವಿ ಸಭೆ.. ಸದಸ್ಯರು, ಸಂಘ ಸಂಸ್ಥೆ ಪದಾಧಿಕಾರಿಗಳಿಗೆ ಅಹ್ವಾನ
ಗಂಗಾವತಿ. ನಗರಸಭೆಯ ೨೦೨೪-೨೫ನೇ ಸಾಲಿನ ಆಯವ್ಯಯ ಅಂದಾಜು ತಯಾಲಿಸಲು ಸಿದ್ಧತೆ ಕೈಗೊಳ್ಳಲಾಗುತ್ತಿದ್ದು, ಬಜೆಟ್ ಮಂಡನೆಗೆ ಸಲಹೆ ಸೂಚನೆಗಳನ್ನು ನೀಡಲು ಡಿ.೨೭ ರಂದು ಬುಧವಾರ ಸಂಜೆ ೪ ಗಂಟೆಗೆ…
ಹಿಜಾಬ್ ವಿಷಯ: ಬಿಜೆಪಿ ಚುನಾವಣಾ ಗಿಮಿಕ್- ಊಟ, ಬಟ್ಟೆ ಅವರಿಷ್ಟ: ಸಚಿವ ಶಿವರಾಜ ತಂಗಡಗಿ- ಜಾತ್ಯಾತೀತ ದೇಶದಲ್ಲಿ ಬಿಜೆಪಿಯಿಂದ ಜಾತಿ ಜಗಳ
ಕಾರಟಗಿ. ಈ ಹಿಂದೆ ಒಂದು ಧರ್ಮದ ವಿದ್ಯಾರ್ಥಿನಿಯರು ಶಾಲೆಯಲ್ಲಿ ಹಿಜಾಬ್ ಧರಿಸಿಕೊಂಡು ಹೋಗುವುದನ್ನೆ ದೊಡ್ಡದಾಗಿ ಬಿಂಬಿಸಿದ ಭಾರತೀಯ ಜನತಾ ಪಕ್ಷದ ನಾಯಕರಿಗೆ ಚುನಾವಣೆಯಲ್ಲಿ ಜನತೇ ಅವರಿಗೆ ತಕ್ಕ…
ಕೊಪ್ಪಳ ರಾಯರ ಮಠದಲ್ಲಿ ಅದ್ದೂರಿ ಕಾರ್ತಿಕೋತ್ಸವ
ಕೊಪ್ಪಳ ರಾಯರ ಮಠದಲ್ಲಿ ಅದ್ದೂರಿ ಕಾರ್ತಿಕೋತ್ಸವ ಸಮರ್ಥವಾಣಿ ವಾರ್ತೆ ಕೊಪ್ಪಳ,ಡಿ.೨೨: ನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಶ್ರೀಮಠದ ಆವರಣದಲ್ಲಿ ದೀಪಗಳಲ್ಲಿಯೇ ವಿವಿಧ ಬಗೆಯ…
ಭಾರತದ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನವನ್ನು ‘ರಾಷ್ಟ್ರೀಯ ಗಣಿತ ದಿನ’ ಎಂದು ಆಚರಣೆ ಮಾಡಲಾಗುತ್ತದೆ: ಡಾ.ಎಸ್.ಬಿ.ರಾಠೋಡ
ಚಡಚಣ: ಸಮೀಪದ ಸಂಗಮೇಶ್ವರ ಮಹಾವಿದ್ಯಾಲಯದಲ್ಲಿ ಡಿಸೆಂಬರ್ ೨೨ ರಂದು ರಾಷ್ಟ್ರೀಯ ಗಣಿತ ದಿನ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಳಕಿಯ ಪ್ರಥಮ ದರ್ಜೆ ಕಾಲೇಜಿನ ಗಣಿತದ ಪ್ರಾಧ್ಯಾಪಕರಾದ…
ಸಂಸದರ ಅಮಾನತು ಖಂಡಿಸಿ ಕೈ ಪ್ರತಿಭಟನೆ
ಕೊಪ್ಪಳ : ಕೇಂದ್ರ ಸರ್ಕಾರದ ಏಕಪಕ್ಷೀಯ ನೀತಿ, ಹಾಗೂ ಇತಿಹಾಸದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರನ್ನು ಅಧಿವೇಶನದ ಸಮಯದಲ್ಲಿ ಅಮಾನತು ಮಾಡಿದ್ದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್…
ಶ್ರಿ ಬಸವರಾಜೇಶ್ವರ ಸ್ವಾಮಿಗಳ ಪುಣ್ಯರಾಧನೆ ಮತ್ತು ಕಾರ್ತಿಕೋತ್ಸವ
ಕೊಪ್ಪಳ ತಾಲುಕಿನ ಯತ್ನಟ್ಟಿ ಗ್ರಾಮದ ತ್ರೀದಾಸೋಹ ಮಠದ ಶ್ರೀ ಬಸವಾರಾಜೇಶ್ವರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಅಂಧಕಾರ ಅಡಗಿಸುವ ಬಾಳಿನಲ್ಲಿ ಹೊಸ ಬೆಳಕು ನೀಡುವ ಕಾರ್ತಿಕೋತ್ಸವನ್ನು ಆಚರಿಸಲಾಯಿತು…
ಉಚಿತ ಆರೋಗ್ಯ ತಪಾಷಣೆ ಪ್ರತಿಯೊಂದು ಶಿಕ್ಷಣ ಸಂಸ್ಥೆ ಮಾಡಬೇಕಾದ ಜವಾಬ್ದಾರಿ; ಮಧುಸೂದನ್ ಡೊಳ್ಳಿನ್
ಕೊಪ್ಪಳ: ತಾಲೂಕಿನ ಬೂದುಗುಂಪ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಶ್ರೀ ಕರಿಯಮ್ಮ ದೇವಿ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಸ್ಥಾಪಿತವಾದ ಡಾ.ರಾಧಾಕೃಷ್ಣನ್ ಪಬ್ಲಿಕ್ ಸ್ಕೂಲ್…
ಅತಿ ಕಿರಿಯ ವಯಸ್ಸಿನಲ್ಲೇ ಸ್ವಿಮಿಂಗ್ ಮಾಡುವ ಮೂಲಕ ಟಾಪ್ ಒನ್ ಸಾಲಿನಲ್ಲಿ ಗುರ್ತಿಸಿಕೊಂಡ ಅಗಸ್ತ್ಯ
ಸಮರ್ಥವಾಣಿ ನ್ಯೂಸ್: ಕೊಪ್ಪಳ : ನಗರದ ಬಾಲ ಪ್ರತಿಭೆ ಅಗಸ್ತ್ಯ ಮೂರು ವರ್ಷ ವಯಸ್ಸಿನಲ್ಲೇ ಸ್ವಿಮ್ಮಿಂಗ್ ಪರಿಪೂರ್ಣ ಕಲಿಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಗುರ್ತಿಸಿಕೊಂಡ ಅಗಸ್ತ್ಯನ ಸ್ವಿಮ್ಮಿಂಗ್…