Month: March 2024

ಚುನಾವಣೆ:ನಾಳೆ ಅಧಿಕೃತ ಘೋಷಣೆ.. ಶನಿವಾರ 3.00 ಆಯೋಗ ಸುದ್ದಿಗೊಷ್ಟಿ

ಕೊಪ್ಪಳ. ಲೋಕಸಭರ ಚುನಾವಣೆ ದಿನಾಂಕ ನಾಳೆ ಅಧಿಕೃತ ಘೊಷಣೆಯಾಗಲಿದೆ. ಈ ಕುರಿತು ಚುನಾವಣಾ ಆಯೋಗದ ಕೇಂದ್ರೀಯ ಮಾಧ್ಯಮ ವಿಭಾಗದ ಜಂಟಿ ನಿರ್ದೇಶಕ ಅನುಜ್ಚಂದಕ್ ಶನಿವಾರ ಮದ್ಯಾಹ್ನ 3.00…

ಆನೆಗೊಂದಿ ಉತ್ಸವದಲ್ಲಿ ಯಡವಟ್ಟು: ಬಿಸಾಕಿದ ಅನ್ನ ತಿಂದು ಕುರಿಗಳು ಸಾವು

ಗಂಗಾವತಿ. ಎರಡು ದಿನ ಆನೆಗೊಂದಿ ಉತ್ಸವ ಆಚರಿಸಿದ ಜಿಲ್ಲಾಡಳಿತ ನಂತರ ನಿರ್ಲಕ್ಷ ಮಾಡಿದ ಪರಿಣಾಮ ಉತ್ಸವದಲ್ಲಿ ಜನರಿಗೆ ಊಟಕ್ಕೆ ಮಾಡಿದ್ದ ಅನ್ನವನ್ನು ಬಯಲಿನಲ್ಲಿ ಬಿಸಾಕಿದ್ದ ಅನ್ನವನ್ನು ತಿಂದ…

ಜನಾರ್ಧನರೆಡ್ಡಿ ದಿಡೀರ್ ದೆಹಲಿಗೆ ದೌಡು- ಅಮಿತ್ ಷಾ ಭೇಟಿ: ಮತ್ತೆ ಬಿಜೆಪಿಕಡೆ ಚಿತ್ತ.!

ಗಂಗಾವತಿ. ಕಳೆದ ಹತ್ತು ದಿನಗಳಿಂದ ಆನೆಗೊಂದಿಯಲ್ಲಿ ಬಿಡು ಬಿಟ್ಟು ಐತಿಹಾಸಿ ಆನೆಗೊಂದಿ ಉತ್ಸವವನ್ನು ಯಶಸ್ವಿಯಾಗಿ ನಡೆಸಿ ಕೆಲವು ದಿನಗಳಿಂದ ರಾಜಕೀಯದಿಂದ ನೀರಾಳರಾಗಿದ್ದ ಶಾಸಕ ಗಾಲಿ ಜನಾರ್ಧನರೆಡ್ಡಿ ದಿಡೀರ್…

ಗ್ಯಾರೆಂಟಿ ಯೋಜನೆಗೆ-ರೆಡ್ಡಿ ಶ್ರೀನಿವಾಸ ಜಿಲ್ಲಾಧ್ಯಕ್ಷರಾಗಿ ನೇಮಕ

ಕೊಪ್ಪಳ. ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯ ಅನುಷ್ಟಾನ ಸಮಿತಿಗೆ ಜಿಲ್ಲಾ ಸಮಿತಿ ನೇಮಕ ಮಾಡಿದ್ದು, ಜಿಲ್ಲಾಧ್ಯಕ್ಷರಾಗಿ ಕನಕಗಿರಿ ಕ್ಷೇತ್ರದ ಮಾಜಿ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ರೆಡ್ಡಿ ಶ್ರೀನಿವಾಸ…

ಆನೆಗೊಂದಿ ಉತ್ಸವದಲ್ಲಿ ಮಹಿಳಾ ಗೋಷ್ಟಿಗೆ ಕೊಕ್. ಲೇಖಕಿಯರ ಸಂಘ ಆಕ್ರೋಶ: ಡಿಸಿಗೆ ಮನವಿ ಸಲ್ಲಿಕೆ

ಗಂಗಾವತಿ. ಐತಿಹಾಸಿಕ ಆನೆಗೊಂದಿ ಉತ್ಸವದಲ್ಲಿ ನಡೆಯುವ ವಿಚಾರ ಸಂಕೀರ್ಣದಲ್ಲಿ ಮಹಿಳಾ ಗೋಷ್ಟಿಗೆ ಅವಕಾಶ ನೀಡದಿರುವುದು ಬೇಸರ ಮೂಡಿಸಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು,…

ಉತ್ಸವ ಬ್ಯಾನರ್‌ಗಳಲ್ಲಿ ಶಾಸಕರ ಫೊಟೋಗೆ ಕೋಕ್. ಕೆಆರ್‌ಪಿಪಿ ಮುಖಂಡರಿಂದ ಡಿಸಿಗೆ ಘೇರಾವ್

ಗಂಗಾವತಿ. ಐತಿಹಾಸಿಕ ಆನೆಗೊಂದಿ ಉತ್ಸವಕ್ಕೆ ಕ್ಷಣಗಣೆ ಆರಂಭವಾಗಿರುವ ಬೆನ್ನೆಲ್ಲೆ ಉತ್ಸವದ ಬ್ಯಾನರ್‌ಗಳಲ್ಲಿ ಕ್ಷೇತ್ರದ ಶಾಸಕ ಹಾಗೂ ಉತ್ಸವದ ರೂವಾರಿ ಗಾಲಿ ಜನಾರ್ಧನರೆಡ್ಡಿ ಅವರ ಫೊಟೋವನ್ನು ಹಾಕದೇ ಕೋಕ್…

ಆನೆಗೊಂದಿ ಉತ್ಸವ ಫ್ಲೇಕ್ಸ್‌ಗಳಲ್ಲಿ ಶಾಸಕ ರೆಡ್ಡಿಗೆ ಕೋಕ್- ಜಿಲ್ಲಾಡಳಿತದ ನಡೆಗೆ ಪಂಪಣ್ಣ ನಾಯಕ ಖಂಡನೆ

ಗಂಗಾವತಿ. ತಾಲೂಕಿನ ಐತಿಹಾಸಿಕ ಆನೆಗೊಂದಿ ಉತ್ಸವದ ಮಾಹಿತಿ ನೀಡುವ ಫ್ಲೇಕ್ಸ್‌ಗಳಲ್ಲಿ ಉತ್ಸವ ನೇತೃತ್ವವಹಿಸಿರುವ ಮತ್ತು ಅಧ್ಯಕ್ಷತೆವಹಿಸಿರುವ ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ಧನರೆಡ್ಡಿ ಫೋಟೋಗೆ ಜಿಲ್ಲಾಡಳಿತ ಕೋಕ್…

ಆನೆಗೊಂದಿ ಉತ್ಸವದ ಕ್ರೀಡಾಕೂಟಕ್ಕೆ ಚಾಲನೆ.. ಉತ್ಸವ ಯಶಸ್ವಿಗೆ ಪೂರಕ: ಜನಾರ್ಧನರೆಡ್ಡಿ

ಗಂಗಾವತಿ. ತಾಲೂಕಿನ ಐತಿಹಾಸಿಕ ಆನೆಗೊಂದಿ ಉತ್ಸವ ಮಾ.೧೧ ಮತ್ತು ೧೨ರಂದು ನಡೆಯಲಿದ್ದು, ಉತ್ಸವದ ಯಶಸ್ವಿಗೆ ಪೂರಕವಾಗಿ ಎರಡು ದಿನ ಮುಂಚೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಅದ್ದೂರಿ ಉತ್ಸವ…

ಆನೆಗೊಂದಿ ಉತ್ಸವ ಸ್ಥಳಕ್ಕೆ ನಮ್ಮ ಅನುಮತಿ ಪಡೆದಿಲ್ಲ.. ಜಿಲ್ಲಾಡಳಿತ ವಿರುದ್ಧ ರೈತ ಸೋಮಪ್ಪ ಆಕ್ರೋಶ

ಗಂಗಾವತಿ. ತಾಲೂಕಿನ ಆನೆಗೊಂದಿಯಲ್ಲಿ ಮಾ.೧೧ ಮತ್ತು ೧೨ರಂದು ಆಯೋಜಿಸಿರುವ ಉತ್ಸವದ ಜಾಗ ಸರ್ವೆ ನಂ.೨೧೮ರಲ್ಲಿ ೩ ಎಕರೆ ೧೭ ಗುಂಟಿ ಪ್ರದೇಶ ನಮ್ಮ ಸ್ವಂತ ಕೃಷಿ ಭೂಮಿಯಾಗಿದೆ.…

ಜಾತಿ ಗಣತಿ ವರದಿಗೆ ಆನಂದ ಅಕ್ಕಿ ವಿರೋಧ

ಗಂಗಾವತಿ. ರಾಜ್ಯ ಸರಕಾರಕ್ಕೆ ಇತ್ತೀಚಿಗೆ ಸಲ್ಲಿಸಿರುವ ಜಾತಿ ಗಣತಿ ವರದಿಯನ್ನು ಸಮಸ್ಥ ವೀರಶೈವ ಲಿಂಗಾಯತ ಸಮಾಜ ವಿರೋಧಿಸುತ್ತಿದೆ. ಈ ವರದಿಯಲ್ಲಿ ರಾಜ್ಯದಲ್ಲಿ ಲಿಂಗಾಯತರ ಜನಸಂಖ್ಯೆಯನ್ನು ಕಡಿಮೆ ಮಾಡಿ…

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!