ನವವೃಂದಾವನಗಡ್ಡೆ ಯತಿಗಳ ಆರಾಧನಾ ಪೂಜಾ ವಿವಾದ- ಉತ್ತರಾದಿಮಠದ ಅರ್ಜಿ ವಜಾ: ರಾಯರಮಠದ ಪರ ತೀರ್ಪು- ಮಂತ್ರಾಲಯ ಶ್ರೀಗಳ ಹರ್ಷ: ಭಕ್ತರಿಂದ ಸಂಭ್ರಮಾಚರಣೆ
ಗಂಗಾವತಿ. ತಾಲೂಕಿನ ಆನೆಗೊಂದಿ ತುಂಗಭದ್ರಾ ನಡುಗಡೆಯ ನವವೃಂದಾವನಗಡ್ಡೆಯಲ್ಲಿನ ಒಂಬತ್ತು ಯತಿಗಳ ವೃಂದಾವನದ ಆರಾಧನೆ, ಪೂಜೆ ಮತ್ತಿತ ಕಾರ್ಯಕ್ರಮಗಳಿಗೆ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ನಿರ್ಬಂಧ ವಿಧಿಸಬೇಕೆಂದು ಉತ್ತರಾದಿಮಠದಿಂದ…