Month: August 2024

ನಾಳೆ ಗಂಗಾವತಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆ- ಬೆಂಗಳೂರಿನಲ್ಲಿ ಬಿಜೆಪಿ ಅಂತಿಮ ಸಭೆ: ಸಂಖ್ಯಾಬಲ ಪ್ರದರ್ಶನ- ಕೈಚೆಲ್ಲಿ ಕುಳಿತ ಕಾಂಗ್ರೆಸ್: ಬಿಜೆಪಿ ಗದ್ದುಗೆ ಹಿಡಿಯುವ ನಿರ್ಧಾರ

ಗಂಗಾವತಿ. ಸೋಮವಾರ ಆ.26 ರಂದು ಗಂಗಾವತಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಡೆಯಲಿದೆ. ಶಾಸಕ ಗಾಲಿ ಜನಾರ್ಧನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಉಸ್ತುವಾರಿ ವಿಧಾನ…

ವಿಶಾಲ್ ಮಾರ್ಟ್‌ನಲ್ಲಿ ವಿದ್ಯುತ್ ಅವಘಡ: ತಪ್ಪಿದ ಅನಾಹುತ

ಗಂಗಾವತಿ. ನಗರದ ಕೊಪ್ಪಳ ರಸ್ತೆಯಲ್ಲಿರುವ ವಿಶಾಲ್ ಮಾರ್ಟ್‌ನಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು, ಯಾವುದೇ ಅನಾಹುತವಾಗಿಲ್ಲ. ಭಾನುವಾರ ಸಂಜೆ 4.30ರ ಸಮಯದಲ್ಲಿ ಮಾರ್ಟ್  ನೆಲ ಮಹಡಿಯಲ್ಲಿ ವಿದ್ಯುತ್ ಪೂರೈಕೆಯಾಗುವ…

ವಿದ್ಯುತ್ ಕಂಬಕ್ಕೆ ಚಿತ್ರಗಳ ಅಳವಡಿಕೆ- ಶಾಸಕರ ನಿರ್ದಾರಕ್ಕೆ ಹನುಂತಪ್ಪ ನಾಯಕ ಸ್ವಾಗತ- ಅಂಜನಾದ್ರಿ ಪ್ರಶಿದ್ಧಿಗೆ ಪೂರಕ ವ್ಯವಸ್ಥೆ

ಗಂಗಾವತಿ. ನಗರದ ಜುಲೈ ನಗರರದಿಂದ ರಾಣಾ ಪ್ರತಾಪ್ ಸಿಂಹ್ ವೃತ್ತದವರೆಗೆ ಅಭಿವೃದ್ಧಿಪಡಿಸಿರುವ ರಸ್ತೆ ಮಧ್ಯದ ವಿದ್ಯುತ್ ಕಂಬಗಳಿಗೆ ಪುರಾಣ ಇತಿಹಾಸ ಬಿಂಬಿಸುವ ಗೊವಿಂದ ನಾಮ, ಬಿಲ್ಲು, ಗಧೆ…

ಸೆ.14ರಂದು ಕುಷ್ಟಗಿಯಲ್ಲಿ ಲೋಕ ಅದಾಲತ್- ಪ್ರಕರಣಗಳ ರಾಜೀ ಸಂದಾನಕ್ಕೆ ನ್ಯಾಯಾಧೀಶರ ಕರೆ

ಕುಷ್ಟಗಿ. ಬಾಕಿ ಇರುವ ವಿವಿಧ ವ್ಯಾಜ್ಯಗಳ ಪ್ರಕರಣಗಳನ್ನು ಇತ್ಯರ್ಥಪಡಿಸುವ ಉದ್ದೇಶದಿಂದ ಸೆ.14 ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ. ಈ ನಿಮಿತ್ಯ ಕುಷ್ಟಗಿ ನ್ಯಾಯಾಲಯದಲ್ಲೂ ರಾಜೀ ಸಂದಾನ…

ವಿದ್ಯುತ್ ಕಂಬಗಳಿಗೆ ವಿಶೇಷ ಮೆರಗು:ಶಾಸಕ ರೆಡ್ಡಿ ಕಲ್ಪನೆ- ಗೋವಿಂದ ನಾಮ, ಬಿಲ್ಲು, ಗದೆ ಅಳವಡಿಕೆ- ಎಸ್‌ಡಿಪಿಐ ಕಾರ್ಯಕರ್ತರಿಂದ ಆಕ್ಷೇಪಣೆ..!

ಗಂಗಾವತಿ. ಅಭಿವೃದ್ಧಿಯಲ್ಲಿ ಗಂಗಾವತಿ ನಗರವನ್ನು ಮಾದರಿಯಾಗಿ ಮಾಡಲಾಗುವುದು ಎಂದು ಹೇಳುತ್ತಿರುವ ಶಾಸಕ ಗಾಲಿ ಜನಾರ್ಧನರೆಡ್ಡಿ ಕಳೆದ ಜನೇವರಿಯಲ್ಲಿ ಭೂಮಿಪೂಜೆ ಮಾಡಿ ರಾಣಾಪ್ರತಾಸಿಂಹ್ ವೃತ್ತದಿಂದ ಜುಲೈನಗರ ವೃತ್ತದ ರಸ್ತೆಯನ್ನು…

ಸೆ.7 ರಿಂದ ಗಣೇಶೋತ್ಸವ ಅದ್ದೂರಿ ಆಚರಣೆಗೆ ಸಿದ್ಧತೆ- ಹಿಂದು ಮಹಾಮಂಡಳಿಯಿಂದ ಧ್ವಜಸ್ಥಂಭ ಪೂಜೆ

ಗಂಗಾವತಿ. ನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸೆ.7 ರಿಂದ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಹಿಂದು ಮಹಾಮಂಡಳಿ ಸಮಿತಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಶಾಸ್ತ್ರೋಕ್ತವಾಗಿ ಗಣಪತಿ ಪ್ರತಿಷ್ಟಾಪನೆ ಮಂಟಪದ…

ಕಾಂಗ್ರೆಸ್ ಪ್ರತಿಭಟನೆಗೆ ಸುಗ್ರೀವಾ ಆಕ್ರೋಶ- ರಾಜ್ಯಪಾಲರ ನಿಂದನೆ:ಸಂವಿಧಾನ ವಿರೋಧಿ ಕೃತ್ಯ

ಗಂಗಾವತಿ. ಮೂಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ದೂರುದಾರರ ಅರ್ಜಿಯನ್ನು ಪುರಸ್ಕರಿ ಪ್ರಾಸಿಕ್ಯೂಷನ್‌ಗೆ ರಾಜ್ಯಾಪಾಲರು ನಿಯಮಾನುಸಾರ ಅನುಮತಿ ನೀಡಿದ್ದಾರೆ. ಇದನ್ನು ವಿರೋಧಿಸಿರುವ ಕಾಂಗ್ರೆಸ್ ಪಕ್ಷದ…

ಟಿಬಿ ಡ್ಯಾಂಗೆ ಮುಖ್ಯ ಇಂಜಿನೀಯರ್ ನೇಮಕ

ಕೊಪ್ಪಳ. ತುಂಗಭದ್ರಾ ಜಲಾಶಯದ 19ನೇ ಗೇಟ್ ಗೆ ಹಾನಿಯಾಗುತ್ತಿದ್ದಂತೆ ಸರಕಾರ ಎಚ್ಚೆತ್ತುಕೊಂಡಿದ್ದು, ಕೊನಿಗೂ ಮುನಿರಾಬಾದ್ ನೀರಾವರಿ ನಿಗಮದಲ್ಲಿ ಇದುವರೆಗೂ ಖಾಲಿ ಇದ್ದ ಮುಖ್ಯ ಇಂಜಿನಿಯರ್ ಹುದ್ದೆಯನ್ನು ನೇಮಕ…

ಆ.26ರಂದು ಅದ್ಯಕ್ಷ-ಉಪಾದ್ಯಕ್ಷ ಚುನಾವಣೆ- 27 ಸದಸ್ಯರೊಂದಿಗೆ ಶಾಸಕ ರೆಡ್ಡಿ ರಹಸ್ಯ ಸಭೆ- ಬಿಜೆಪಿ ಅಧಿಕಾರಕ್ಕೆರಲು ಮುಖಂಡರ ಕಾರ್ಯತಂತ್ರ

ಗಂಗಾವತಿ. ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆಗೆ ಆ.27ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗಿದೆ.  ಶತಾಯ ಗತಾಯ ಅಧಿಕಾರ ಹಿಡಿಯಲು ಬಿಜೆಪಿ ಮುಖಂಡರು,, ನಾಯಕರು ಕಾರ್ಯಕರ್ಯ ತಂತ್ರ ರೂಪಿಸುತ್ತಿದ್ದಾರೆ.…

ಸ್ಥಳೀಯ ಸಂಸ್ಥೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರೀಯೆ- ಎಚ್ಚೆತ್ತ ಬಿಜೆಪಿ ಹೈಕಮಾಂಡ್: ಉಸ್ತುವಾರಿ ನೇಮಕ- ಕೊಪ್ಪಳ ಜಿಲ್ಲೆಗೆ ಎನ್.ರವಿಕುಮಾರಗೆ ಜವಬ್ದಾರಿ

ಗಂಗಾವತಿ. ರಾಜ್ಯದಲ್ಲಿ ಕಳೆದ ಒಂದು ಒಂದುವರೆ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಆಡಳಿತ ಮಂಡಳಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಸರಕಾರ ಕೊನೆಗೂ…

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!