ಸಚಿವ ತಂಗಡಗಿ ನೇತೃತ್ವದ ಸರ್ವ ಪಕ್ಷ ನಿಯೋಗಕ್ಕೆ- ಸಿಎಂ ಅಭಯ: ಬಿಎಸ್‌ಪಿಎಲ್ ಕಾರ್ಖಾನೆ ಸ್ಥಗಿತಕ್ಕೆ ಸೂಚನೆ- ಗವಿಸಿದ್ಧೇಶ್ವರ ಸ್ವಾಮಿಗಳ ನೇತೃತ್ವದ ಹೋರಾಟಕ್ಕೆ ಜಯ
ಕೊಪ್ಪಳ. ಪರಿಸರಕ್ಕೆ ಹಾನಿಕಾರವಾದ ಹೊಗೆ ಸೂಸುವಂತಹ ಕೊಪ್ಪಳ ನಗರಕ್ಕೆ ಹೊಂದಿಕೊಂಡು ರೂ.೫೨ ಸಾವಿರ ಕೋಟಿ ವೆಚ್ಚದಲ್ಲಿ ಪ್ರಾರಂಭವಾಗಲು ಸಜ್ಜಾಗಿದ್ದ ಬಿಎಸ್‌ಪಿಎಲ್(ಬಲ್ಡೋಟಾ) ಬೃಹತ್ ಕಾರ್ಖಾನೆಯ ಕಾರ್ಯಾರಂಭಕ್ಕೆ ಬ್ರೇಕ್ ಹಾಕುವಂತೆ…