ಅಲೆಮಾರಿ ಜನ ವಸತಿ ಪ್ರದೇಶಕ್ಕೆ ನಿಗಮದ ಅಧ್ಯಕ್ಷೆ ಪಲ್ಲವಿ ಭೇಟಿ- ಮನೆ ಮುಂದೆಯೇ ಚರಂಡಿಯ ತ್ಯಾಜ್ಯ ಸಂಗ್ರಹ- ಅಧಿಕಾರಿಗಳಿಗೆ ತರಾಟೆ: ವಾರಕ್ಕೊಮ್ಮೆ ಭೇಟಿ ನೀಡಲು ಸೂಚನೆ
ಗಂಗಾವತಿ. ನಗರದ ೩೧ನೇ ವಾರ್ಡ್‌ನ ಅಲೆಮಾರಿ ಜನಾಂಗದ ಜನ ವಸತಿ ಪ್ರದೇಶಕ್ಕೆ ಕರ್ನಾಟಕ ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ…